ಕನ್ನಡದ ಮತ್ತಿಬ್ಬರು ಕಿರುತೆರೆ ನಟಿಯರು ತೆಲುಗು ಧಾರಾವಾಹಿಗಳ ಕಡೆಗೆ

ಕನ್ನಡ ಕಿರುತೆರೆಯ ಖ್ಯಾತ ನಟಿಯರು ಇದೀಗ ಪರಭಾಷೆಯಲ್ಲಿಯೂ ಕೂಡ ಮಿಂಚಲಿದ್ದಾರೆ. ಕೆಲವು ವರ್ಷಗಳಿಂದೀಚೆಗೆ ಕನ್ನಡ ಸಿನಿಮಾ ಮತ್ತು ಕಿರುತೆರೆಯ ನಟ ನಟಿಯರು…