400 ವರ್ಷಗಳ ನಂತರ ಆಕಾಶದಲ್ಲಿ ಇಂದಿನಿಂದ ಗೋಚರಿಸಲಿದೆ ಎರಡು ಗ್ರಹಗಳ ಅದ್ಬುತ ಸಂಯೋಗ

ಇಂದು ಡಿಸೆಂಬರ್ 21ರ ರಾತ್ರಿ ಸಹಸ್ರಮಾನದ ಅಚ್ಚರಿ ನಡೆಯುತ್ತಿದೆ. ಈ ಅಚ್ಚರಿಯು 400 ವರ್ಷಗಳ ಹಿಂದೆ ಜರುಗಿದ ಸಂಗಮವಾಗಿದೆ. 1623ನೇಯ ವರ್ಷದಲ್ಲಿ ಸೂರ್ಯ ಮತ್ತು ಗುರು ಗ್ರಹಗಳು ಸಂಧಿಸುವಂತಹ ಸಂಧರ್ಭ ಏರ್ಪಡುತ್ತದೆ. ಇಂತಹ ಸಮಾಗಮ ಮತ್ತೆ ಬರೋಬ್ಬರಿ 400 ವರ್ಷಗಳ ನಂತರ ಗುರು ಗ್ರಹ ಮತ್ತು ಸೂರ್ಯ ಗ್ರಹವು ಸೇರುತ್ತದೆ. ಈ ಸಮಾಗಮವು ಭೂಮಂಡಲದಲ್ಲಿನ ನಾಲ್ಕು ಶತಮಾನ ಕೊಮ್ಮೆ ನಡೆಯುತ್ತದೆ. ಇನ್ನು ಈ ವಿಚಾರವಾಗಿ ವಿಜ್ಞಾನಿಗಳು ಹೇಳುವ ಪ್ರಕಾರ ಸೂರ್ಯನಿಂದ 150ಕಿಮೀ ಅಂತರದಲ್ಲಿರುವ ಶನಿಗ್ರಹ ಮತ್ತು ಸೂರ್ಯನಿಂದ 76 ಕೋಟಿ ಕಿಮೀ ದೂರದಲ್ಲಿದೆ.

ಗುರುಗ್ರಹ ಡಿಸೆಂಬರ್ 21ರ ರಾತ್ರಿ ಏಕ ಸ್ಥಳದಲ್ಲಿಯೇ ಸಂಭವಿಸುವಂತಹ ಅಪರೂಪದ ಸಂಧರ್ಭ ಇದಾಗಿದೆ. ಜಗತ್ತಿನಾದ್ಯಂತ ಈ ಕೌತುಕ ನೋಡಲು ಕಾತುರದಿಂದ ಕಾಯುತ್ತಿದ್ದಾರೆ‌. ಹೌದು ಸೌರ ಮಂಡಲದಲ್ಲಿ ಸಂಭವಿಸುವಂತಹ ಈ ಸೂರ್ಯ ಗ್ರಹ ಮತ್ತು ಗುರುಗ್ರಹ ಗಳು ವಿಶೇಷವಾಗಿ ಸಂಗಮವಾಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಕಾತುರದಲ್ಲಿದ್ದಾರೆ.

ಅಂದಹಾಗೆ ಎಲ್ಲಾ ಗ್ರಹಗಳಿಗಿಂತ ತುಂಬಾ ಬೃಹತ್ ದೊಡ್ಡದಾದ ಗ್ರಹ ಅಂದರೆ ಅದು ಗುರುಗ್ರಹ ಇದು ಉಭಯ ಗ್ರಹಗಳ ಅಂತರವೂ 45 ಕೋಟಿ ಕಿಮೀ ದೂರವನ್ನು ಹೊಂದಿದೆ. ಈ ಪವಾಡ ದೃಶ್ಯವನ್ನು ನೋಡಲು ಬೆಂಗಳೂರಿನ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಕೌತುಕ ಸಂಗಮವನ್ನು ನೋಡಲು ವಿಜ್ಞಾನಿಗಳೂ ಕೂಡ ಆಸಕ್ತಿಯಿಂದ ಕಾದು ಕುಳಿತ್ತಿದ್ದಾರೆ. ಇದೊಂದು ರೀತಿಯ ಸೌರಮಂಡಲದಲ್ಲಿ ನಡೆಯುವ ವಿಸ್ಮಯಕಾರಿ ಸಂಗತಿಯಾಗಿದೆ. ಬರೋಬ್ಬರಿ 400 ವರ್ಷಗಳ ನಂತರ ನಡೆಯುತ್ತಿರುವ ಸೂರ್ಯ ಮತ್ತು ಗುರುಗ್ರಹಗಳ ವಿಶೇಷತೆಯನ್ನು ಕಾಣಬಹುದಾಗಿದೆ.

%d bloggers like this: