ಬಾಹ್ಯಾಕಾಶದಲ್ಲಿ ವಿಚಿತ್ರ ಬದಲಾವಣೆ, ವಿಜ್ಞಾನಿಗಳಿಂದ ಮಾಹಿತಿ

ಕಕ್ಷೆಯಲ್ಲಿ ಮಂಗಳಗ್ರಹ ಮಹತ್ತರವಾದ ಬದಲಾವಣೆ! ಮಂಗಳಗ್ರಹದ ಸ್ಥಾನಪಲ್ಲಟದಿಂದ ಭೂಮಿಯಲ್ಲಿ ಗಂಭೀರ ಪರಿಣಾಮ ಉಂಟಾಗಬಹದಾ ಎಂಬ ಅನುಮಾನಗಳು ಎಲ್ಲರನ್ನು ಕಾಡುತ್ತಿದೆ. ಇತ್ತ ಕಕ್ಷೆಯಿಂದ ಮಂಗಳಗ್ರಹ ಹೊರ ಸಂಚಾರ ಮಾಡುವುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಅಧ್ಯಾಯನ ಮಾಡಲು ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ. ಈ ಮಂಗಹಗ್ರಹವು ಕಳೆದ ಆರು ತಿಂಗಳಲ್ಲಿ ಸುಮಾರು 4 ಇಂಚಿನಷ್ಟು ಕಕ್ಷೆಯಿಂದ ಹೊರ ಸರಿದಿದೆ ಎಂದು ಅಮೇರಿಕಾದ ಖಗೋಳ ಸಂಸ್ಥೆ ತಿಳಿಸಿದೆ. ಆದರೆ ಇವರ ಪ್ರಕಾರ ಕಕ್ಷೆಗಳಲ್ಲಿ ಗ್ರಹ ಸಂಚಾರ ಮಾಡುವು ಪ್ರಕ್ರಿಯೆ ಇದೆ ಮೊದಲನೇಯದಲ್ಲ, ಉದಾಹರಣೆಗೆ ನಾವು ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಬಸ್ಸಿನ ಚಕ್ರಗಳು ಪಂಚರ್ ಆಗಿ ಟೈರುಗಳು ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ಅಪಘಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಇದೇ ರೀತಿ ಕೂಡ ಕಕ್ಷೆಯಲ್ಲಿ ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸುವುದರಿಂದ ಭೂಮಿಯ ಮೇಲೆ ಒಂದಷ್ಟು ಗಂಭೀರ ಪರಿಣಾಮ ಬೀರಬಹುದು ಎಂಬುದು ಸುಳ್ಳಾಗಿದೆ.

ಆದರೆ ಮಂಗಳಗ್ರಹ ಕಕ್ಷೆಯಿಂದ ದೂರ ಸರಿದಿರುವುದು ಆಶ್ಚರ್ಯದ, ಕುತೂಹಲದ ಸಂಗತಿಯಾಗಿದೆ. ಇನ್ನು ಕಕ್ಷೆಯಿಂದ ಭೂಮಿಯು ಈಗಾಗಲೇ ಸುಮಾರು 30ಅಡಿ ಅಷ್ಟು ದೂರಕ್ಕೆ ಸಂಚಾರ ಮಾಡಿದೆ ಎಂದು ತಿಳಿದುಬಂದಿದೆ. ಭೂಮಿಯಲ್ಲಿರುವ ಸಮುದ್ರದಲ್ಲಿನ ಅಂತರಾಳ ಒತ್ತಡ ಜೊತೆಗೆ ವಾತಾವರಣ ವೈಪರೀತ್ಯ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈಗ ಭೂಮಿಯು ನಕ್ಷೆಯಿಂದ ಬರೋಬ್ಬರಿ 433ದಿನಕ್ಕೆ ಒಮ್ಮೆ ಕಕ್ಷೆಯಿಂದ ದೂರ ಸರಿಯುತ್ತಾ ಹೋಗುತ್ತಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಮುದ್ರದ ಯಾವುದೇ ರೀತಿಯ ಪ್ರಭಾವ, ಪರಿಣಾಮ ಇರದ ಈ ಮಂಗಳ ಗ್ರಹವು ಸಹ 200ದಿನಕ್ಕೆ ಒಮ್ಮೆ ಕಕ್ಷೆಯಿಂದ ಜರಿದು ಹೋಗಿರುವುದಕ್ಕೆ ಪ್ರಮುಖ ಕಾರಣ ಏನಿರಬಹುದು ಎಂಬುದು ವಿಜ್ಞಾನಿಗಳಿಗೆ ರಹಸ್ಯವಾಗಿಯೇ ಉಳಿದಿದೆ.

ಖಗೋಳ ತಜ್ಞರ ಪ್ರಕಾರ ಇದೊಂದು ಆಶ್ಚರ್ಯಕರ, ಕುತೂಹಲಕರ ಸಂಗತಿಯಾಗಿದ್ದು ಖಗೋಳ ವಿಜ್ಞಾನಿ ಸೇಥ್ ಕಾರ್ಲೋ ಚಾಂಡ್ಲರ್ ಅವರು ಇದನ್ನು ದಿ ಚಾಂಡ್ಲರ್ ವೋಬಲ್ ಎಂದು ಹೆಸರಿಟ್ಟಿದ್ದಾರೆ. ಈ ರೀತಿಯಾಗಿ ಸುಮಾರು ನೂರು ವರ್ಷಗಳ ನಂತರ ಈ ರೀತಿಯ ಬದಲಾವಣೆ ಕಂಡು ಬಂದಿರುವುದು ವಿಶೇಷವಾಗಿದೆ. ಇದು ಕಕ್ಷೆಗಳಲ್ಲಿ ಗ್ರಹವು ತನ್ನಿಂತಾನೆ ನಡೆಯುವಂತಹ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಸಹ ವಿಜ್ಞಾನಿಗಳು ತಿಳಿಸಿದ್ದಾರೆ.

%d bloggers like this: