ಬೇರೆ ಮಗುವನ್ನು ಮೇಘನಾ ಅವರ ಮಗು ಎಂದು ವಿಡಿಯೋ ಹಾಕಿದ್ದವನಿಗೆ ಅದ್ಭುತವಾಗಿ ಪ್ರತಿಕ್ರಿಯೆ ನೀಡಿದ ಮೇಘನಾ ರಾಜ್

ಚಿರಂಜೀವಿ ಸರ್ಜಾ ನಿಧನರಾದಗಿನಿಂದ ಚಿರು ಸರ್ಜಾ ಅವರ ಕುಟುಂಬದವರ ಫೋಟೋ ಮತ್ತು ಮೇಘನಾ ರಾಜ್ಕುಟುಂಬದವರ ಫೋಟೋ ತಿಂಗಳುಗಳ ಕಾಲ ಚಿರಂಜೀವಿ ಸರ್ಜಾ ಸೇರಿದಂತೆ ಸಾಮಾಜಿಕ ಜಾಲತಾಣದಿಂದ ಹಿಡಿದು ಪ್ರಮುಖ ಮಾಧ್ಯಮಗಳ ವರೆಗೆ ತಮಗೆ ಬೇಕಾದಾಗಲೆಲ್ಲ ಅವರ ಛಾಯಾಚಿತ್ರಗಳನ್ನು ಬಳಸಿಕೊಂಡಿದಿದೆ. ಅದು ಇತ್ತೀಚೆಗೆ ಚಿರಂಜೀವಿ ಸರ್ಜಾ ಅವರ ಮಗುವನ್ನು ಸಹ ಬಿಟ್ಟಿಲ್ಲ ಅಂದರೆ ಆ ಮಗುವು ಜನಿಸಿದ ಆಸ್ಪತ್ರೆಯಿಂದ ತೊಟ್ಟಿಲು ಶಾಸ್ತ್ರದವರೆಗೂ ಮಗುವಿನ ಫೋಟೋವನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದರು ಸಹ ನಟಿ ಮೇಘನಾ ರಾಜ್ ಈ ವಿಷಯದ ಎಲ್ಲಿಯೂ ಕೂಡ ವಿರೋಧ ವ್ಯಕ್ತಪಡಿಸಿರಲಿಲ್ಲ.

ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಒಂದು ಮಗುವಿನ ಫೋಟೋವನ್ನು ಹಾಕಿ ಇದು ಜೂನಿಯರ್ ಚಿರು ಎಂದು ಬಿಂಬಿಸಲಾಗುತ್ತಿದೆ ಇದನ್ನು ಗಮನಿಸಿದ ಮೇಘನಾರಾಜ್ ಅವರು ಶಾಂತವಾಗಿಯೇ ತಾಳ್ಮೆಯಿಂದ ಈ ಮಗು ನಿಜಕ್ಕೂ ಸುಂದರವಾಗಿ ಮುದ್ದಾಗಿದೆ ಆದರೆ, ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡುತ್ತಿದ್ದೇನೆ ಎಂದು ಸಮಾಧಾನದಿಂದಲೇ ಇದು ಜೂನಿಯರ್ ಚಿರು ಅಲ್ಲ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಮಗುವಿನ ಫೋಟೋ ಹಾಕಿ ಪ್ರತಿಕ್ರಿಯಿಸಿದ್ದಾರೆ.

%d bloggers like this: