Blog

ಯಶಸ್ವಿ ಇನ್ನೂರು ಸಂಚಿಕೆಗಳನ್ನು ಪೂರೈಸಿದ ಕನ್ನಡ ಸುಪ್ರಸಿದ್ಧ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಹೊಸದೊಂದು ಪರ್ವ ಆರಂಭವಾಗಿದೆ. ಅದೇನಪ್ಪಾ ಅಂದರೆ ಕನ್ನಡದ ಕಿರುತೆರೆಯ ಧಾರಾವಾಹಿಗಳಲ್ಲಿ ಹೊಸತನ ಕಾಣಬಹುದಾಗಿದೆ. ಅದು ಮೇಕಿಂಗ್, ಸಾಹಿತ್ಯ, ಹಿನ್ನೆಲೆ ಸಂಗೀತ, ಕಾಸ್ಟ್ಯೂಮ್ಸ್, ಪಾತ್ರ ಪೋಷಣೆ ಹೀಗೆ ಎಲ್ಲದರಲ್ಲೂ ಕೂಡ ವಿಭಿನ್ನತೆಯನ್ನ ಅಳವಡಿಸಿಕೊಂಡು ವೀಕ್ಷಕರಿಗೆ ಕಣ್ಮನ ತಣಿಸುವ ಮನಕ್ಕೆ ಹಿತವೆನಿಸುವ ಹಾಗೇ ಮನರಂಜನೆ ನೀಡುತ್ತಿದೆ. ಕಳೆದೆರಡು ವರ್ಷಗಳೀಂದಿಚೆಗೆ ಡಬ್ಬಿಂಗ್ ಭೂತ ಸಿನಿಮಾ ಮತ್ತು ಕಿರುತೆರೆ ಧಾರಾವಾಹಿಗೆ ಬೆನ್ನಂಟಿದೆ. ಇದರಿಂದ ಕನ್ನಡ ಧಾರಾವಾಹಿಗಳಿಗೆ ನೇರವಾಗಿ ಹೊಡೆತ ಕೂಡ ಬಿದ್ದಿದೆ. ಇಂತಹ ಸ್ಪರ್ಧಾತ್ಮಕ ಸನ್ನಿವೇಶಗಳಲ್ಲಿ ಕೂಡ ನಮ್ಮ…

ಒಂದೇ ಒಂದು ದೃಶ್ಯಕ್ಕೆ ದೊಡ್ಡ ಮೊತ್ತದ ಹಣ ಖರ್ಚು ಮಾಡಿದ ದೃವ ಸರ್ಜಾ ಅವರ ಮಾರ್ಟಿನ್ ಚಿತ್ರತಂಡ

ಸ್ಯಾಂಡಲ್ ವುಡ್ ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಮತ್ತು ಅಪಾರ ಅಭಿಮಾನಿ ಬಳಗವನ್ನು ಗಳಿಸಿದ ನಟ ಅಂದರೆ ಅದು ಒನ್ ಅಂಡ್ ಓನ್ಲೀ ಆಕ್ಷನ್ ಪ್ರಿನ್ಸ್ ಧೃವಸರ್ಜಾ. ನಟ ಧೃವಸರ್ಜಾ ಅವರು ಅಭಿನಯಿಸಿರುವುದು ನಾಲ್ಕೇ ಸಿನಿಮಾ. ಆದರೆ ಅವರಿಗೆ ನಾಡಿನಾದ್ಯಂತ ಅಪಾರ ಅಭಿಮಾನಿಗಳ ದಂಡೇ ಇದೆ. ಖಡಕ್ ಡೈಲಾಗ್ ಡೆಲಿವರಿ, ಮಸ್ತ್ ಅನ್ನಿಸುವಂತಹ ಡ್ಯಾನ್ಸ್, ಜಬರದಸ್ತ್ ಫೈಟ್ಸ್ ಹೀಗೆ ಎಲ್ಲಾ ರೀತಿಯಾಗಿ ಮನರಂಜನೆ ನೀಡುವ ಯಂಗ್ ಅಂಡ್ ಎನರ್ಜಿಟಿಕ್ ನಟರಾದ ಆಕ್ಷನ್ ಪ್ರಿನ್ಸ್ ಧೃವಸರ್ಜಾ…

ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ದಕ್ಷಿಣ ಭಾರತದ ನಟಿ

ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟಿ ಕಮ್ ಸಿಂಗರ್ ದುಬಾರಿ ಬೆಲೆಯ ಐಷಾರಾಮಿ ಕಾರ್ ಖರೀದಿ ಮಾಡಿ ಭಾರಿ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ದಕ್ಷಿಣ ಭಾರತದ ಬಹಳಷ್ಟು ಸ್ಟಾರ್ ನಟ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಐಷಾರಾಮಿ ಲೈಫ್ ಸ್ಟೈಲ್ ಬಗ್ಗೆಯೇ ಸೌಂಡ್ ಮಾಡುತ್ತಿದ್ದಾರೆ. ಈ ಸಿನಿಮಾ ಸೆಲೆಬ್ರಿಟಿಗಳಿಗೆ ಕಾರ್ ಕ್ರೇಜ್ ಅನ್ನೋದು ಸಖತ್ತಾಗೇ ಇದೆ. ಅದರಲ್ಲೂ ಕೆಲವು ಸ್ಟಾರ್ ನಟ-ನಟಿಯರಿಗೆ ಈ ಇಂಪೋರ್ಟೆಡ್ ಮತ್ತು ಐಷಾರಾಮಿ ಕಾರ್ ಗಳ ಬಗ್ಗೆ ಕ್ರೇಜ಼್ ಇದ್ದೇ ಇರುತ್ತದೆ. ಅಂತೆಯೇ…

ಬರೊಬ್ಬರಿ 10 ಲಕ್ಷ ಅನುಯಾಯಿಗಳನ್ನು ಪಡೆದ ಕನ್ನಡದ ಖ್ಯಾತ ಕಿರುತೆರೆ ನಟಿ

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟಿಯರನ್ನೇ ಸೈಡ್ ಹೊಡೆದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಶೈನ್ ಆಗ್ತಿದ್ದಾರೆ ಕಿರುತೆರೆಯ ಈ ಸೂಪರ್ ಸ್ಟಾರ್ ನಟಿ! ಹೌದು ಇತ್ತೀಚೆಗೆ ಸಿನಿಮಾ ಮತ್ತು ಕಿರುತೆರೆ ಕಲಾವಿದರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಚಿತ್ರದ ಪ್ರಮೋಷನ್ ಅಥವಾ ಅದರ ಹೆಚ್ಚಿನ ಅಪ್ ಡೇಟ್ಸ್ ಗಳನ್ನ ನೀಡುತ್ತಲೇ ಇರುತ್ತಾರೆ. ಇದರ ನಡುವೆ ತಮ್ಮ ಪ್ರತಿಭೆಯನ್ನು ಈ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುವ ಮೂಲಕವು ಕೂಡ ಅಪಾರ ಜನ ಮೆಚ್ಚುಗೆ ಗಳಿಸಿಕೊಂಡು ತಮ್ಮ ಹಿಂಬಾಲಕರ…

ಡಿಸೆಂಬರ್ 16ರಂದು ಬಿಡುಗಡೆ ಆಗುತ್ತಿದೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಜಗತ್ತೇ ಕಾಯುತ್ತಿರುವ ಬಹು ನಿರೀಕ್ಷಿತ ಚಿತ್ರ

ಜಗತ್ತಿನಾದ್ಯಂತ ಅಪಾರ ಪ್ರಸಿದ್ದತೆ ಗಳಿಸಿದ ಹಾಲಿವುಡ್ ನ ಅವತಾರ್ ಚಿತ್ರ ಸಾವಿರಾರು ಕೋಟಿ ಲೂಟಿ ಮಾಡಿ ಸಾರ್ವಕಾಲಿಕ ದಾಖಲೆ ಮಾಡಿದೆ. ಈ ಚಿತ್ರ ವರ್ಲ್ಡ್ ವೈಡ್ ಅಪಾರ ಜನಪ್ರಿಯತೆ ಗಳಿಸಿತ್ತು. ಇದೀಗ ಅವತಾರ್ ಚಿತ್ರದ ಮುಂದುವರಿದ ಸರಣಿಯಾಗಿ ಅವತಾರ್2 ಚಿತ್ರ ಇದೀಗ ಇದೇ ವರ್ಷ ಡಿಸೆಂಬರ್ 16ರಂದು ಪ್ರಪಂಚಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ಅವತಾರ್2 ಚಿತ್ರಕ್ಕೆ ಅವತಾರ್ ದಿ ವೇ ಆಫ್ ವಾಟರ್ ಎಂದು ಟೈಟಲ್ ಇಡಲಾಗಿದೆ. ವಿಶೇಷ ಅಂದರೆ ಈ ಅವತಾರ್ ದಿ ವೇ…

ಒಂದೇ ಚಿತ್ರದಲ್ಲಿ ರಜನಿಕಾಂತ್ ಅವರ ಜೊತೆಗೆ ನಟಿಸುತ್ತಿದ್ದಾರೆ ಶಿವಣ್ಣ

ಈ ಒಂದು ಪ್ರಶ್ನೆ ಇದೀಗ ಸೌತ್ ಸಿನಿ ರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ಮಲ್ಟಿಸ್ಟಾರರ್ ಸಿನಿಮಾ ಹೆಚ್ಚು ಬರುತ್ತಿವೆ. ಮಲ್ಟಿ ಸ್ಟಾರರ್ ಸಿನಿಮಾಗಳು ತೆರೆಗೆ ಬರುತ್ತಿರುವುದು ಹೊಸದೇನೂ ಅಲ್ಲ‌. ಆದರೆ ಒಂದು ಭಾಷೆಯ ನಟರು ಇನ್ನೊಂದು ಭಾಷೆಯ ಸ್ಟಾರ್ ನಟರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ಬಹುತೇಕ ವಿರಳಾತಿವಿರಳ ಎಂದು ಹೇಳ‌ಬಹುದು. ಬಹಳ ಹಿಂದೆ ಅಂದರೆ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ಸಿಪಾಯಿ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ಅತಿಥಿ ಪಾತ್ರದಲ್ಲಿ…

ಮದುವೆ ಆಮಂತ್ರಣದ ವಿಭಿನ್ನ ಪ್ರಚಾರದ ಮೂಲಕ ಕುತೂಹಲ ಹುಟ್ಟಿಸಿದ ರವಿಚಂದ್ರನ್ ಅವರ ಮಗನ ಹೊಸ ಚಿತ್ರ

ಸ್ಯಾಂಡಲ್ ವುಡ್ ಕ್ರೇಜಿ಼ ಸ್ಟಾರ್ ವಿ.ರವಿಚಂದ್ರನ್ ಅವರ ಮೊದಲ ಪುತ್ರ ನಟ ಮನೋರಂಜನ್ ಅವರು ನಟಿಸಿರುವ ಪ್ರಾರಂಭ ಚಿತ್ರದ ಪ್ರಮೋಶನ್ ತುಂಬಾ ವಿಶಿಷ್ಟವಾಗಿ ನಡೆಯುತ್ತಿದೆ. ಹೌದು ತನ್ನ ತಂದೆ ಒಬ್ಬ ಸ್ಟಾರ್ ನಟ ಆದರೂ ಕೂಡ ಅವರ ಹೆಸರನ್ನ ಎಲ್ಲಿಯೂ ಕೂಡ ಪ್ರಚಾರಕ್ಕಾಗಿ ಬಳಸಿಕೊಳ್ಳದೆ ತನ್ನ ಪ್ರತಿಭೆಯನ್ನು ನಂಬಿ ಸಿವಿಮಾರಂಗದಲ್ಲಿ ಏನಾದ್ರು ಸಾಧಿಸಬೇಕು ಎಂದು ಹೋರಾಡುತ್ತಿರುವ ನಟ ಮನೋರಂಜನ್ ಈ ಬಾರಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಅವರು ತಮ್ಮ ಪ್ರಾರಂಭ ಸಿನಿಮಾದ ಪ್ರಚಾರ ಕಾರ್ಯವನ್ನು…

ಚಿತ್ರದ ವಿಶಿಷ್ಟ ಹೆಸರಿನಿಂದಲೇ ಗಮನ ಸೆಳೆಯುತ್ತಿದೆ ಕನ್ನಡದ ಈ ಹೊಸ ಚಿತ್ರ

ಅರಿಹ ಎಂಬ ಟೈಟಲ್ ಬಹಳ ವಿಶಿಷ್ಟವಾಗಿದೆ. ಇನ್ನು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ಈಗಾಗಲೇ ಒಂದಷ್ಟು ಕಿರುಚಿತ್ರಗಳನ್ನ ನಿರ್ದೇಶನ ಮಾಡಿ ಗಮನ ಸೆಳೆದಿರುವ ಯುವ ಉತ್ಸಾಹಿ ನಿರ್ದೇಶಕ ಮೋಹನ್ ಕುಮಾರ್ ಎಚ್. ಈ ಅರಿಹ ಚಿತ್ರದ ಮುಹೂರ್ತ ಅತ್ಯಂತ ಸರಳವಾಗಿ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ನೆರೆವೇರಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ಹಿರಿಯ ನಟಿ ಭವ್ಯ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ಈ ಹೊಸಬರ ತಂಡಕ್ಕೆ ಶುಭ ಹಾರೈಸಿದ್ದಾರೆ. ಜೊತೆಗೆ ನಿರ್ದೇಶಕ ಆದರ್ಶ ಈಶ್ವರಪ್ಪ…

ಗೋವಾ ಮುಖ್ಯಮಂತ್ರಿ ಜೊತೆಗೆ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಅವರು

ಪತ್ನಿ ರಾಧಿಕಾ ಪಂಡಿತ್ ಜೊತೆಗೂಡಿ ರಾಕಿಂಗ್ ಸ್ಟಾರ್ ಯಶ್ ಅವರು ಗೋವಾದ ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಕೊಂಚ ಆರಾಮದಾಯಕವಾಗಿ ತಮ್ಮ ಮಕ್ಕಳು ಮತ್ತು ಪತ್ನಿಯೊಟ್ಟಿಗೆ ಗೋವಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಯಶ್ ಅವರು ತಮ್ಮ ಕುಟುಂಬವನ್ನು ಬಿಟ್ಟು ದೇಶಾದ್ಯಂತ ಹಲವೆಡೆ ಕೆಜಿಎಫ್ ಚಾಪ್ಟರ್2 ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ಸಖತ್ ಬಿಝಿ಼ ಆಗಿದ್ದರು. ಅದಾದ ನಂತರ ಕೆಜಿಎಫ್2 ಸಿನಿಮಾ ಅದ್ದೂರಿಯಾಗಿ ವರ್ಲ್ಡ್ ವೈಡ್ ರಿಲೀಸ್ ಆಗಿ ಎಲ್ಲಾ ಕಡೆ ನಿರೀಕ್ಷೆಗೆ ಮೀರಿ…

ಭಾರಿ ಹೀನಾಯ ಸೋಲು ಕಂಡ ದಕ್ಷಿಣ ಭಾರತದ ಸ್ಟಾರ್ ನಟನ ಚಿತ್ರ, ಬರೊಬ್ಬರಿ 80 ಕೋಟಿ ನಷ್ಟ

ಟಾಲಿವುಡ್ ಮೆಗಾಸ್ಟಾರ್ ಸಿನಿಮಾ ಮಕಾಡೆ ಮಲಗಿದೆ. ಇದು ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿ ವೃತ್ತಿ ಜೀವನದಲ್ಲಿ ಭಾರಿ ನಷ್ಟ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ಅದು ಸೌತ್ ಇಂಡಿಯಾ ಅಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಹಬ್ಬದ ವಾತಾವರಣದಂತೆ ಕಂಗೊಳಿಸುತ್ತಿತ್ತು. ಅದು ಯಾವ ಮಟ್ಟಿಗೆ ಅಂದರೆ ತೆರೆ ಮೇಲೆ ಚಿರಂಜೀವಿ ಎಂಟ್ರಿ ಆಗುತ್ತಿದ್ದಂತೆ ಥಿಯೇಟರ್ ಗಳಲ್ಲಿ ತುಂಬಿ ತುಳುಕುತ್ತಿದ್ದ ಅಭಿಮಾನಿಗಳು ಚಿಲ್ಲರೆ ಕಾಸು ಎರಚಿ ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮ ಪಡುತ್ತಿದ್ದರು. ಅಂತಹ…

Loading…

Something went wrong. Please refresh the page and/or try again.


Follow My Blog

Get new content delivered directly to your inbox.

%d bloggers like this: