ನಾಸಾದ ವಿಜ್ಞಾನಿಗಳಿಂದ ಭೂಮಿಯ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ, ಮುಂಬರುವ ದಿನಗಳಲ್ಲಿ ನಡೆಯುವ ಅಮೇರಿಕಾದ ಚುನಾವಣೆ ನಡೆಯುವ ಒಂದು ದಿನದ ಮುಂಚೆ ಕ್ಷುದ್ರಗ್ರಹವೊಂದು ಭೂಮಿಯನ್ನು ಹೊಡೆದು ಹೋಗಬಹುದು ಎಂದು ಊಹಿಸಿದ್ದಾರೆ. ಸಿಎನ್ಎನ್ ವರಧಿಯ ಪ್ರಕಾರ ಸುಮಾರು 6.5 ಅಡಿ ಎತ್ತರದ ಕ್ಷುದ್ರಗ್ರಹವೊಂದು 2018 ವಿಪಿ 2018ರಲ್ಲಿ ವಿಪಿಒನ್ ಭೂಮಿಯ ಸಮೀಪ ಹಾದುಹೋಗಿತ್ತು ಎಂದು ನಾಸಾದ ಸಂಶೋಧಕರು ತಿಳಿಸಿಸಿದ್ದಾರೆ. ಕ್ಯಾಲಿಫೋರ್ನಿಯಾ ಪಾಲೋಮರ್ ವೀಕ್ಷಣೆಯ ಸಂಧರ್ಭದಲ್ಲಿ ಭೂಮಿಯ ಮೇಲಿಯ ಮೇಲೆ ಆಗಬಹುದಾದ ಪರಿಣಾಮವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಬಹುದು ಎಂದು ತಿಳಿಸಿದ್ದಾರೆ.

ಇದು ಬರೋಬ್ಬರಿ 12968 ದಿನಗಳ ಅಂತರವನ್ನೊಂದಿದೆ ವಾರಾಂತ್ಯದ ದಿನಗಳಲ್ಲಿ ಇದು ಕಾರಿನ ಅಕಾರದ ರೂಪಪಡೆದು ಭೂಮಿಗೆ ಸನಿಹವಾಗಿ ಚಾಲನೆಮಾಡುತ್ತದೆ. ಆಶ್ಚರ್ಯದ ವಿಷಯ ಅಂದರೆ ಭಾನುವಾರ ಬೆಳಿಗ್ಗೆ ಮಧ್ಯಾಹ್ನದ ವೇಳೆ 2950ಕಿಲೋ ಮೀಟರ್ ನಡುವೆ ಭೂಮಿಯನ್ನು ಈ ಕ್ಷುದ್ರಗ್ರಹ ಚಲಿಸಿದೆ ಎಂದು ಆತಂಕಕಾರಿ ವಿಚಾರ ತಿಳಿಸಿದ್ದಾರೆ. ಇಂತಹ ಅನೇಕ ಕ್ಷುದ್ರಗ್ರಹಗಳು ಭೂಮಿಯ ಸಮೀಪ ಚಲಿಸಿದರು ಚಂದ್ರನ ಅಂತರಕ್ಕಿಂತ ಹೆಚ್ಚಾದಾಗಿರುತ್ತದೆ.

ಇದಕ್ಕೂ ಮೊದಲು ಬಾಹ್ಯಾಕಾಶ ಶಿಲೆಯ ಪ್ರಥಮ ಛಾಯಾಚಿತ್ರವಾಗಿ ಕ್ಷುದ್ರಗ್ರಹ 2020 ಕ್ಯುಜಿ ಸುಮಾರು ಆರು ಗಂಟೆಗಳ ತದನಂತರ ಗುರುತಿಸಲ್ಪಟ್ಟಿದೆ, ಇದನ್ನು ಕಂಡು ಹಿಡಿದವರು ಬಾಂಬೆಯ ಕುನಾಲ್ ದೇಶ್ಮುಖ್ ಮತ್ತು ಕೃತಿಶರ್ಮಾ ಎಂಬ ಇಬ್ಬರು ಐಐಟಿ ವಿಧ್ಯಾರ್ಥಿಗಳು ಇವರು ಈ ಕಾರ್ಯಚರಣೆಯನ್ನು ಕ್ಯಾಲಿಫೋರ್ನಿಯಾದ ರೊಬೋಟಿಕ್ ಜ್ವಿಕ್ಕಿ ಟ್ರಾನ್ಸಿಂಟ್ ಫೆಸಿಲಿಟಿ ಎಂಬ ಡೇಟಾವನ್ನು ಬಳಸಿಕೊಂಡು ಸುಮಾರು ಗಂಟೆಗಳ ಕಾಲಾವಕಾಶ ತೆಗೆದುಕೊಂಡು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ.