ಡಿಸೆಂಬರ್ 16ರಿಂದ ಈ ರಾಶಿಯವರಿಗೆ ಸಾಕಷ್ಟು ಅದೃಷ್ಟ ಮತ್ತು ಅವಕಾಶಗಳು ಸಿಗಲಿವೆ

ಇದೇ ಡಿಸೆಂಬರ್ 16ರಿಂದ ಈ 6ರಾಶಿಯವರಿಗೆ ಅದೃಷ್ಟ ಖುಲಾಯಿಸತ್ತದೆ. ಈ ರಾಶಿಯವರಿಗೆ ಹನುಮಂತನ ಆಶೀರ್ವಾದ ಅನುಗ್ರಹ ಲಭಿಸುತ್ತದೆ. ಇದರಿಂದ ಇವರ ಜೀವನದ ದಿಕ್ಕು ಸಂಪೂರ್ಣವಾಗಿ ಬದಲಾಗುತ್ತದೆ. ಇವರ ಎಲ್ಲಾ ಸಂಕಷ್ಟಗಳು ದೂರವಾಗಿ ಸುಖ ಸಂತೋಷದ ಕ್ಷಣಗಳು ಇವರನ್ನು ಹರಸಿ ಬರುತ್ತವೆ. ಕೆಲವರಿಗೆ ಸಂಪಾದನೆಗಿಂತ ಅಧಿಕ ಖರ್ಚೇ ಹೆಚ್ಚಾಗಿರುತ್ತದೆ ಹಣದ ಕೊರತೆ ಯಾವಾಗ ಸೃಷ್ಟಿಯಾಗುತ್ತದೆಯೋ ಮನುಷ್ಯನ ನೆಮ್ಮದಿ ಹಾಳಾಗುತ್ತದೆ, ಸಣ್ಣಪುಟ್ಟ ಸಮಸ್ಯೆಗಳಿಗೂ ಸಹ ಗೊಂದಲ ತಕ್ಷಣ ನಿರ್ಧಾರದಿಂದಾಗಿ ನಷ್ಟ ಹೊಂದಬೇಕಾಗುತ್ತದೆ.

ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರು ಆದಷ್ಟು ಪಾಲುದಾರಿಕೆ ವ್ಯವಹಾರವನ್ನು ಮಾಡಬೇಡಿ ಇದರಿಂದ ಅನಾವಶ್ಯಕ ಕಿರಿಕಿರಿ, ಆರ್ಥಿಕ ಸಮಸ್ಯೆ ಜಗಳಗಳು ಸಂಭವ ಹೆಚ್ಚಾಗಿರುತ್ತದೆ. ಇನ್ನು ನಿಮಗೆ ಸ್ತ್ರೀಯರು ಕೊಟ್ಟ ಮಾತನ್ನು ತಪ್ಪಿ ನಿಮಗೆ ನೋವು ನೀಡುವುದಲ್ಲದೆ ಅವರು ಕೂಡ ನೋವನ್ನು ಅನುಭವಿಸುತ್ತಾರೆ. ಇಂತಹ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿದಿನ ಸಂಜೆ ಪಂಚಮುಖಿ ಆಂಜನೇಯ ಸ್ವಾಮಿಯನ್ನು ದರ್ಶನ ಮಾಡಬೇಕು. ಮಾಡುವುದರ ಜೊತೆಗೆ ತುಳಸಿ ಹಾರವನ್ನು ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ಒಳಿತು ಇದು ನಾಲ್ಕು ವಾರಗಳ ಕಾಲ ಪ್ರತಿ ಶನಿವಾರ ಪಾಲಿಸಬೇಕಾಗುತ್ತದೆ.

ನಿಮ್ಮ ಅಮೂಲ್ಯವಾದ ಸಮಯವನ್ನು ದೇವಾಲಯಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.ನಿಮಗೆ ಸಾಲ ಕೊಡಬೇಕಾದವರು ನಿಮ್ಮನ್ನು ಹುಡುಕಿಕೊಂಡು ಬಂದು ಹಣ ಹಿಂದಿರುಗಿಸುತ್ತಾರೆ. ನಿಮ್ಮ ಜೀವನ ಪ್ರಗತಿಯತ್ತ ಸಾಗಿ ಸಂತೋಷ ಕರವಾಗಿರುತ್ತದೆ. ಕುಟುಂಬಕ್ಕೆ ಸಂಬಂಧ ಪಟ್ಟಂತಹ ಹಲವು ರೀತಿಯ ಸುಧಾರಣೆಗಳು ಮುಂದಿನ ದಿನಗಳಲ್ಲಿ ನಡೆಯುತ್ತದ. ನಿಮ್ಮ ಯಾವುದೇ ಕೆಲಸ ಕಾರ್ಯಗಳು ಮತ್ತು ಯೋಜನೆಗಳಿಗೆ ಹಿರಿಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ.

ಅನುಭವಿರುವ ವ್ಯಕ್ತಿಗಳನ್ನು ನೀವು ಯಾವ ಕಾರ್ಯಕ್ಷೇತ್ರದಲ್ಲಿ ಹೋಗುತ್ತಿರುವವರು ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಇನ್ನೂ ಉತ್ತಮವಾಗಿರುತ್ತದೆ. ಇನ್ನು ಸರ್ಕಾರಿ ಉದ್ಯೋಗದಲ್ಲಿ ಇರುವಂತಹ ವ್ಯಕ್ತಿಗಳಿಗೆ ನಿಮ್ಮ ವಾತಾವಣ ತಕ್ಕಂತೆ ನೀವು ನಿಮ್ಮ ಕೆಲಸ ವೇಗವಾಗಿ ನಡೆಯುತ್ತದೆ. ಈ ಭಾರಿ ಹನುಮಂತನ ಕೃಪೆಗೆ ಪಾತ್ರವಾಗಿ ಹನುಮನ ಕೃಪಾಕಟಾಕ್ಷವಿರುವ ರಾಶಿಗಳಾದ ಕನ್ಯಾ ರಾಶಿ, ಮೇಷ ರಾಶಿ, ಕಟಕ ರಾಶಿ, ವೃಶ್ಚಿಕ ರಾಶಿ, ಮತ್ತು ತುಲಾ ರಾಶಿಯವರು ಭಕ್ತಿಯಿಂದ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು ಮತ್ತು ಸಂಕಲ್ಪ ಮಾಡಿಕೊಂಡು ನಿಯಮವನ್ನು ಪ್ರತಿ ಶನಿವಾರ ಪಾಲಿಸಬೇಕು ಇದರಿಂದ ನಿಮಗೆ ಶುಭವಾಗಲಿದೆ.

%d bloggers like this: