ಡಿಸೆಂಬರ್ ತಿಂಗಳ ಸೂರ್ಯಗ್ರಹಣ ಈ ರಾಶಿಯವರ ಮೇಲೆ ಬಹಳ ಪರಿಣಾಮ ಬೀರುತ್ತದೆ

ಇದೇ ಡಿಸೆಂಬರ್ 14ರಲ್ಲಿ ನಡೆದ ಸೂರ್ಯಗ್ರಹಣ ದಿಂದ ಕೆಲವೊಂದು ರಾಶಿಗಳಿಗೆ ಕಂಟಕ ಎದುರಾಗುತ್ತಿದ್ದು, ಕೆಲವರಿಗೆ ರಾಜಯೋಗ ಲಭಿಸುವ ಸಾಧ್ಯತೆಯಿದೆ. ಭಾರತೀಯ ಪಂಚಾಂಗದ ಪ್ರಕಾರ ಡಿಸೆಂಬರ್ 14ರಂದು ನಡೆದ ಸೂರ್ಯಗ್ರಹಣದ ಪ್ರಭಾವ ಅನೇಕ ರಾಶಿಯವರಿಗೆ ಸಕರಾತ್ಮಕ ಮತ್ತು ನಕರಾತ್ಮಕ ಪರಿಣಾಮಗಳನ್ನು ಬೀರಿದೆ. ಈ ಗ್ರಹಣವು ಎಲ್ಲಾ ಗ್ರಹಣಗಳಿಗಿಂತ ಕೊಂಚ ವಿಭಿನ್ನ ಮತ್ತು ವಿಶೇಷ ಮಹತ್ವವನ್ನು ಪಡೆದುಕೊಂಡಿತು.

ಕಾರಣ ಚಂದ್ರಗ್ರಹಣ ನಡೆದ ಕೇವಲ 15ದಿನಗಳಲ್ಲಿ ಸೂರ್ಯಗ್ರಹಣವು ಕೂಡ ಸಂಭವಿಸಿತ್ತು ಹೀಗೆ ಸೂರ್ಯ ಮತ್ತು ಚಂದ್ರ ಎರಡು ಗ್ರಹಣಗಳು ಒಂದೇ ತಿಂಗಳಲ್ಲಿ ನಡೆದರೆ ಅದಕ್ಕೆ ವಿಶೇಷವಾದ ಪರಿಣಾಮ ಬೀರುವಂತಹ ಶಕ್ತಿಯುತವಾದ ಗ್ರಹಣ ವಾಗಿರುತ್ತದೆ. ಈ ಬಾರಿ ಗ್ರಹಣವು ನೇರವಾಗಿ ದ್ವಾದಶ ರಾಶಿಗಳ ಮೇಲೆ ಬೀಳುವುದಲ್ಲದೆ, ಮನುಷ್ಯನ ಜೀವನದ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದಾಗಿದೆ.

ಈ ಸೂರ್ಯಗ್ರಹಣ ದಿಂದಾಗಿ ಧನುರಾಶಿ, ಮಕರ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿಯವರಿಗೆ ರಾಜಯೋಗವು ಲಭಿಸಿದರೆ ಉಳಿದ ದ್ವಾದಶರಾಶಿಗಳಿಗೆ ಕೆಲವು ಕಂಟಕ, ಸಂಕಷ್ಟ ಸಂದರ್ಭಗಳನ್ನು ಎದುರಿಸಬೇಕಾದ ಪರಿಸ್ಥಿತಿ, ಅನಿವಾರ್ಯ ನಿರ್ಮಾಣವಾಗಿದೆ. ಉಳಿದ ರಾಶಿಯವರು ಆದಷ್ಟು ಎಚ್ಚರಿಕೆಯಿಂದ ಇರುವುದು ಮತ್ತು ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳುವುದು ಉತ್ತಮವಾಗಿದೆ. ಇದು ದಕ್ಷಿಣ ಅಮೆರಿಕ ದಕ್ಷಿಣ ಆಫ್ರಿಕಾದ ಕೆಲವು ಭಾಗಗಳಲ್ಲಿ ಮತ್ತು ಈ ಸೂರ್ಯ ಗ್ರಹಣವು ಅರ್ಜೆಂಟಿಕಾ ಪ್ರದೇಶದಲ್ಲಿ ಗೋಚರಿಸಿದೆ.

%d bloggers like this: