ದೇಹದ ಶುಗರ್ ನಿಯಂತ್ರಣಕ್ಕೆ ಈ ಮನೆ ಮದ್ದೇ ಸಾಕು

ಮನುಷ್ಯನಿಗೆ ಈ ಸಮಸ್ಯೆಗಳ ಮತ್ತು ಕಾಯಿಲೆಗಳು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ತಿಳಿಯಲು ಆಗುವುದಿಲ್ಲ, ಕೆಲವೊಮ್ಮೆ ಸಮಸ್ಯೆಗಳು ನಮ್ಮ ಅಜಾಗರೂಕತೆಯಿಂದಾಗಿ ಸಮಸ್ಯೆಗಳು ಕಾಡಿದರೆ, ಕಾಯಿಲೆಗಳು ನಮ್ಮ ಆಹಾರ ಕ್ರಮದಿಂದಾಗಿ ಅನಾರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತವೆ. ಕೆಲವರಿಗೆ ಆರೋಗ್ಯ ಬಗ್ಗೆ ಆಲಸ್ಯತನ ಬೇಜವಬ್ದಾರಿ ತನದಿಂದಾಗಿ ಆರೋಗ್ಯ ಕೆಡುತ್ತದೆ. ಇದೇ ರೀತಿಯಾಗಿ ಈ ಸಕ್ಕರೆ ಕಾಯಿ‌ಲೆಯು ಮನುಷ್ಯನ ಜೀವನದಲ್ಲಿ ಶಾಪವಾಗಿ ಕಾಣುತ್ತದೆ. ಆಹಾರ ಕ್ರಮದಲ್ಲಿ ನಮಗೆ ನಾವೇ ನಿಷೇಧ ಮಾಡಾಕೊಂಡು ಸೀಮಿತ ಆಹಾರ ಪಧಾರ್ಥ ಸೇವಿಸುವ ಪರಿಸ್ಥಿತಿ ಕಣ್ಣಮುಂದೆ ಎಷ್ಟೆ ಬಗೆಬಗೆಯ ಸಿಹಿತಿನಿಸು ಇದ್ದರು ಅದನ್ನು ತಿನ್ನಲು ನಮಗೆ ಅವಕಾಶ ವಿರುವುದಿಲ್ಲ, ಈ ಸಕ್ಕರೆ ಕಾಯಿಲೆಯು ನಿಯಂತ್ರಿಸಲಾಗದ ಗುಣಪಡಿಸಲಾಗದ ಕಾಯಿಲೆ ಏನೂ ಅಲ್ಲ ಕ್ರಮಾನುಬದ್ದವಾಗಿ ಔಷಧಿ ಉಪಚಾರ ಮಾಡಿದರೆ ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆಯಬಹುದು ಎಂದು ವೈದ್ಯರು ತಿಳಿಸಿದರು ಕೂಡ ಸಕ್ಕರೆ ಕಾಯಿಲೆ ನಿವಾರಣೆ ಆಗಿರುವುದಿಲ್ಲ.

ಈ ಸಕ್ಕರೆ ಕಾಯಿಲೆಯ ಸಂಪುರ್ಣ ನಿಯಂತ್ರಣ ನಿವಾರಣೆಗಾಗಿ ವೈದ್ಯರು ಸೂಚಿಸಿದ ಔಷಧಿ, ಆಹಾರ ಸಲಹೆಗಳು ಎಲ್ಲವನ್ನು ಅನುಸರಿಸಿದರು ಕೂಡ ಸುಧಾರಣೆ ಆಗದೆ ಇದ್ದಾಗ ನೈಸರ್ಗಿಕ ಪಧಾರ್ಥ ಬಳಸಿ ತಯಾರಿಸುವ ಮನೆಮದ್ದು ಔಷಧಿಯಿಂದ ಸಕ್ಕರೆ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ.

ಈ ಮನೆಮದ್ದು ಔಷಧಿಗಳಿಂದ ಪ್ರತಿಫಲ ದೊರೆಯದಿದ್ದರು ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ, ಹಾಗಾದರೆ ಸಕ್ಕರೆ ಕಾಯಾಲೆಗೆ ಇರುವ ಆ ಮನೆಮದ್ದು ಯಾವುದು ಎಂದರೆ ಕರಿಬೇವು. ಹೌದು ಕರಿಬೇವಿನಲ್ಲಿ ಸಕ್ಕರೆ ಕಾಯಿಲೆ ಗುಣಪಡಿಸುವಂತಹ ಔಷಧಿ ಗುಣವಿದೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಹಾಗದರೆ ಅದರ ಬಳಕೆ ಹೇಗೆ ಮಾಡುವುದು ಎಂದು ತಿಳಿಯುವುದಾದರೆ ಒಂದು ಕೇಜಿಯಷ್ಟು ಕರಿಬೇವನ್ನು ಒಂದು ಬಟ್ಟೆಯನ್ನು ಹರಡಿ ಅದರ ಮೇಲೆ ಈ ಕರಿಬೇವನ್ನು ಇಟ್ಟು ನೆರಳಲ್ಲಿ ಏಳು ದಿನಗಳ ವರೆಗೆ ಒಣಗಿಸಬೇಕು.

ಏಳು ದಿನಗಳ ನಂತರ ಈ ಒಣಗಿದ ಕರಿಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಬೇಕು, ಈ ಒಂದು ಕೇಜಿಯ ಕರಿಬೇವು ಸೊಪ್ಪಿನಲ್ಲಿ
200ಗ್ರಾಂ ನಷ್ಟು ಪುಡಿಯನ್ನು ಮಾಡಬಹುದು. ಈ ಪುಡಿಯನ್ನು ಗಾಜಿನಜಾರಿನಲ್ಲಿ ಶೇಖರಿಸಿಡಿ, ಒಂದು ಚಮಚ ಈ ಕರಿಬೇವು ಪುಡಿಯನ್ನು ಒಂದು ಲೋಟ ನೀರಿಗೆ ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ಶುಗರ್ ಲೆವೆಲ್ ದಿನದಿಂದ ದಿನಕ್ಕೆ ಕಡಿಮೆ ಆಗುತ್ತದೆ.

ನೀವು ಇದಕ್ಕೂ ಮುಂಚೆ ಒಮ್ಮೆ ನಿಮ್ಮ ಶುಗರ್ ಲೆವೆಲ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮವಾಗಿರುತ್ತದೆ, ಆಗ ನಿಮ್ಮ ಶುಗರ್ ಲೆವೆಲ್ ಯಾವ ಮಟ್ಟದಲ್ಲಿದೆ ಎಂಬುದು ನಿಮಗೆ ತಿಳಿದಿರುತ್ತದೆ. ಹೀಗೆ ವೈದ್ಯರು ಕೊಟ್ಟ ಶುಗರ್ ಮಾತ್ರೆ ಮತ್ತು ಕರಿಬೇವಿನ ನೀರು ಎರಡನ್ನು ಸೇವಿಸುತ್ತಾ ಬನ್ನಿ ಆರು ತಿಂಗಳ ನಂತರ ಇದರ ಪ್ರಯೋಜನ ಆಗಿದ್ದೆ ಆದರೆ ಶುಗರ್ ಮಾತ್ರೆಗಳು ನಿಮಗೆ ಅವಶ್ಯಕತೆ ಇರುವುದಿಲ್ಲ ನಿಮ್ಮ ಸಕ್ಕರೆ ಕಾಯಿಲೆ ಗಣನೀಯವಾಗಿ ಕಡಿಮೆಯಾಗಿ ಸಕ್ಕರೆ ಕಾಯಿಲೆಯಿಂದ ಸಂಪೂರ್ಣ ವಾಗಿಗುಣಮುಖರಾಗಬಹುದು.

%d bloggers like this: