ದುಬಾರಿ ಬೆಲೆಯ ಸ್ಪೋರ್ಟ್ಸ್ ಬೈಕ್ ಖರೀದಿಸಿದ ಕನ್ನಡದ ಕಿರುತೆರೆ ನಟ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನಟ ಚಂದು ಗೌಡ ಇದೀಗ ಹೊಸ ಬೈಕ್ ಒಂದನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ. ಎಲ್ಲರೂ ಬೈಕ್ ಖರೀದಿ ಮಾಡುತ್ತಾರೆ ಇದರಲ್ಲೇನು ವಿಶೇಷವಿದೆ ಎಂದು ಯೋಚಿಸುತ್ತಿದ್ದೀರಾ, ಹೌದು ಈ ಬೈಕ್ ತುಂಬಾ ವಿಶೇಷ. ಈ ಬೈಕ್ ನ ಬೆಲೆ ಕೇಳಿದರೆ ಎಲ್ಲರೂ ಹುಬ್ಬೇರಿಸುವುದಂತೂ ಖಂಡಿತ. ಲಕ್ಷ ರೂಪಾಯಿಯನ್ನು ಕೊಟ್ಟು ಎಲ್ಲರೂ ಬೈಕ್ ಖರೀದಿಸುತ್ತಾರೆ ಆದರೆ ಕಾರ್ ಬೆಲೆಯನ್ನೂ ಮೀರಿಸಿ ಒಂದು ಬೈಕಿನ ಬೆಲೆ ಇದ್ದರೆ ಎಲ್ಲರೂ ಆಶ್ಚರ್ಯಪಡುವುದು ಖಂಡಿತ. ಸಾಮಾನ್ಯವಾಗಿ ಪುರುಷರಿಗೆ ಕಾರ್ ಹಾಗೂ ಬೈಕುಗಳ ಮೇಲೆ ವ್ಯಾಮೋಹ ಇದ್ದೇ ಇರುತ್ತದೆ.

ಅದರಲ್ಲೂ ಕೆಲವೊಂದು ಬ್ರಾಂಡ್ ಗಳು ಎಲ್ಲರ ಫೇವರೆಟ್. ಅದರಲ್ಲೂ ಸೆಲೆಬ್ರಿಟಿಗಳಿಗೆ ಕಾರು ಮತ್ತು ಬೈಕ್ ಗಳ ಹುಚ್ಚು ಸಾಮಾನ್ಯರಿಗಿಂತ ಹೆಚ್ಚಾಗಿಯೇ ಇರುತ್ತದೆ. ತಾವು ಇಷ್ಟಪಡುವ ಕಾರ್ ಹಾಗೂ ಬೈಕುಗಳ ಮೇಲೆ ಕೆಲವರು ಲಕ್ಷ ಅಥವಾ ಕೋಟಿಗಟ್ಟಲೆ ಹಣ ಸುರಿಯುತ್ತಾರೆ. ಇದೀಗ ನಟ ಚಂದು ಗೌಡ ಕೂಡ ದುಬಾರಿ ಬೆಲೆಯ ಬೈಕೊಂದನ್ನು ಖರೀದಿಸಿದ್ದಾರೆ. ಹೌದು ಇತ್ತೀಚೆಗೆ ನಟ ಚಂದನ್ ಗೌಡ ಅವರು ತಮ್ಮ ಕನಸಿನ ಬೈಕ್ ಖರೀದಿಸಿದ್ದಾರೆ. ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನಟ ಚಂದನ್ ಗೌಡ ಅವರು, ಇದು ಮೂರನೇ ಜನರೇಶನ್ ಫಾಲ್ಕೂನ್ ಬೈಕ್. ಇದು ನನ್ನ ಕನಸಿನ ಬೈಕ್ ಆಗಿತ್ತು. ಇದನ್ನು ತುಂಬಾ ಅದ್ಭುತವಾಗಿ ಡೆಲಿವರಿ ಮಾಡಿದ್ದೀರಾ.

ನಿಮಗೆ ಕೇವಲ ಧನ್ಯವಾದಗಳನ್ನು ತಿಳಿಸಿದರೆ ಸಣ್ಣ ಪದವಾಗುತ್ತದೆ. ಇದು ನನ್ನ ಜೀವನದ ಅತಿ ಅದ್ಭುತವಾದ ಕ್ಷಣ. ನನ್ನ ಕನಸಿನ ಬೈಕ್ ಬಂದ ದಿನ ನನ್ನ ಪಕ್ಕದಲ್ಲಿ ನನ್ನ ಫ್ಯಾಮಿಲಿ ಇದ್ದರು. ನನ್ನ ಸ್ನೇಹಿತರು ಕೂಡ ಎಕ್ಸ್ಟ್ರಾ ಸಪೋರ್ಟ್ ಮಾಡಿದ್ದರು ಎಂದು ಚಂದನ್ ಬರೆದುಕೊಂಡಿದ್ದಾರೆ. ಚಂದನ್ ಅವರು ಕಪ್ಪು ಮತ್ತು ಕೇಸರಿ ಬಣ್ಣದ ಕಾಂಬಿನೇಷನ್ ನ ಸುಜುಕಿ ಹಯಾಬುಸಾ ಫಾಲ್ಕೂನ್ ರೀಬಾರ್ನ್ ಸೂಪರ್ ಬೈಕ್ ನ್ನು ಖರೀದಿಸಿದ್ದಾರೆ. ಈ ಬೈಕ್ ನ ವಿಶೇಷತೆಯೆಂದರೆ 300 ಕಿಲೋಮೀಟರ್ ಪರ್ ಸ್ಪೀಡ್ ನಲ್ಲಿ ಈ ಬೈಕನ್ನು ಓಡಿಸಬಹುದು. ಇನ್ನು ಈ ಬೈಕ್ ನ ಬೆಲೆ ಕೇಳಿದರೆ ನೀವು ಆಶ್ಚರ್ಯವಾಗುವುದು ಕಂಡಿತ. ಈ ಬೈಕ್ ನ ಆನ್ ರೋಡ್ ಬೆಲೆ 13.7 ಲಕ್ಷ ರೂಪಾಯಿಯಿಂದ 16.5 ಲಕ್ಷ ರೂಪಾಯಿ. ತಮ್ಮ ಕನಸಿನ ಬೈಕ್ ನ್ನು ಖರೀದಿಸಿ ತಮ್ಮ ಪತ್ನಿ ಹಾಗೂ ಅತ್ತೆಯ ಜೊತೆ ಹೊಸ ಬೈಕ್ ಮೇಲೆ ಕುಳಿತು ಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅಲ್ಲದೆ ಶೋ ರೂಮಿನಲ್ಲಿ ಅಭಿಮಾನಿಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಿಂದ ಎಲ್ಲರ ಮನೆಮಾತಾಗಿರುವ ಚಂದನ್ ಗೌಡ ಅವರು ಸದ್ಯಕ್ಕೆ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಮೂಡಿಬರುತ್ತಿರುವ ತ್ರಿನಯನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನಟ ಚಂದು ಗೌಡ ಇದೀಗ ಹೊಸ ಬೈಕ್ ಒಂದನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ. ಎಲ್ಲರೂ ಬೈಕ್ ಖರೀದಿ ಮಾಡುತ್ತಾರೆ ಇದರಲ್ಲೇನು ವಿಶೇಷವಿದೆ ಎಂದು ಯೋಚಿಸುತ್ತಿದ್ದೀರಾ, ಹೌದು ಈ ಬೈಕ್ ತುಂಬಾ ವಿಶೇಷ. ಈ ಬೈಕ್ ನ ಬೆಲೆ ಕೇಳಿದರೆ ಎಲ್ಲರೂ ಹುಬ್ಬೇರಿಸುವುದಂತೂ ಖಂಡಿತ.

ಲಕ್ಷ ರೂಪಾಯಿಯನ್ನು ಕೊಟ್ಟು ಎಲ್ಲರೂ ಬೈಕ್ ಖರೀದಿಸುತ್ತಾರೆ ಆದರೆ ಕಾರ್ ಬೆಲೆಯನ್ನೂ ಮೀರಿಸಿ ಒಂದು ಬೈಕಿನ ಬೆಲೆ ಇದ್ದರೆ ಎಲ್ಲರೂ ಆಶ್ಚರ್ಯಪಡುವುದು ಖಂಡಿತ. ಸಾಮಾನ್ಯವಾಗಿ ಪುರುಷರಿಗೆ ಕಾರ್ ಹಾಗೂ ಬೈಕುಗಳ ಮೇಲೆ ವ್ಯಾಮೋಹ ಇದ್ದೇ ಇರುತ್ತದೆ. ಅದರಲ್ಲೂ ಕೆಲವೊಂದು ಬ್ರಾಂಡ್ ಗಳು ಎಲ್ಲರ ಫೇವರೆಟ್. ಅದರಲ್ಲೂ ಸೆಲೆಬ್ರಿಟಿಗಳಿಗೆ ಕಾರು ಮತ್ತು ಬೈಕ್ ಗಳ ಹುಚ್ಚು ಸಾಮಾನ್ಯರಿಗಿಂತ ಹೆಚ್ಚಾಗಿಯೇ ಇರುತ್ತದೆ. ತಾವು ಇಷ್ಟಪಡುವ ಕಾರ್ ಹಾಗೂ ಬೈಕುಗಳ ಮೇಲೆ ಕೆಲವರು ಲಕ್ಷ ಅಥವಾ ಕೋಟಿಗಟ್ಟಲೆ ಹಣ ಸುರಿಯುತ್ತಾರೆ. ಇದೀಗ ನಟ ಚಂದು ಗೌಡ ಕೂಡ ದುಬಾರಿ ಬೆಲೆಯ ಬೈಕೊಂದನ್ನು ಖರೀದಿಸಿದ್ದಾರೆ. ಹೌದು ಇತ್ತೀಚೆಗೆ ನಟ ಚಂದನ್ ಗೌಡ ಅವರು ತಮ್ಮ ಕನಸಿನ ಬೈಕ್ ಖರೀದಿಸಿದ್ದಾರೆ. ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನಟ ಚಂದನ್ ಗೌಡ ಅವರು, ಇದು ಮೂರನೇ ಜನರೇಶನ್ ಫಾಲ್ಕೂನ್ ಬೈಕ್. ಇದು ನನ್ನ ಕನಸಿನ ಬೈಕ್ ಆಗಿತ್ತು.

ಇದನ್ನು ತುಂಬಾ ಅದ್ಭುತವಾಗಿ ಡೆಲಿವರಿ ಮಾಡಿದ್ದೀರಾ. ನಿಮಗೆ ಕೇವಲ ಧನ್ಯವಾದಗಳನ್ನು ತಿಳಿಸಿದರೆ ಸಣ್ಣ ಪದವಾಗುತ್ತದೆ. ಇದು ನನ್ನ ಜೀವನದ ಅತಿ ಅದ್ಭುತವಾದ ಕ್ಷಣ. ನನ್ನ ಕನಸಿನ ಬೈಕ್ ಬಂದ ದಿನ ನನ್ನ ಪಕ್ಕದಲ್ಲಿ ನನ್ನ ಫ್ಯಾಮಿಲಿ ಇದ್ದರು. ನನ್ನ ಸ್ನೇಹಿತರು ಕೂಡ ಎಕ್ಸ್ಟ್ರಾ ಸಪೋರ್ಟ್ ಮಾಡಿದ್ದರು ಎಂದು ಚಂದನ್ ಬರೆದುಕೊಂಡಿದ್ದಾರೆ. ಚಂದನ್ ಅವರು ಕಪ್ಪು ಮತ್ತು ಕೇಸರಿ ಬಣ್ಣದ ಕಾಂಬಿನೇಷನ್ ನ ಸುಜುಕಿ ಹಯಾಬುಸಾ ಫಾಲ್ಕೂನ್ ರೀಬಾರ್ನ್ ಸೂಪರ್ ಬೈಕ್ ನ್ನು ಖರೀದಿಸಿದ್ದಾರೆ. ಈ ಬೈಕ್ ನ ವಿಶೇಷತೆಯೆಂದರೆ 300 ಕಿಲೋಮೀಟರ್ ಪರ್ ಸ್ಪೀಡ್ ನಲ್ಲಿ ಈ ಬೈಕನ್ನು ಓಡಿಸಬಹುದು. ಇನ್ನು ಈ ಬೈಕ್ ನ ಬೆಲೆ ಕೇಳಿದರೆ ನೀವು ಆಶ್ಚರ್ಯವಾಗುವುದು ಕಂಡಿತ. ಈ ಬೈಕ್ ನ ಆನ್ ರೋಡ್ ಬೆಲೆ 13.7 ಲಕ್ಷ ರೂಪಾಯಿಯಿಂದ 16.5 ಲಕ್ಷ ರೂಪಾಯಿ.

ತಮ್ಮ ಕನಸಿನ ಬೈಕನ್ನು ಖರೀದಿಸಿ ತಮ್ಮ ಪತ್ನಿ ಹಾಗೂ ಅತ್ತೆಯ ಜೊತೆ ಹೊಸ ಬೈಕ್ ಮೇಲೆ ಕುಳಿತು ಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ ಶೋ ರೂಮಿನಲ್ಲಿ ಅಭಿಮಾನಿಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಿಂದ ಎಲ್ಲರ ಮನೆಮಾತಾಗಿರುವ ಚಂದನ್ ಗೌಡ ಅವರು ಸದ್ಯಕ್ಕೆ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಮೂಡಿಬರುತ್ತಿರುವ ತ್ರಿನಯನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

%d bloggers like this: