ಈ 5 ರಾಶಿಯ ಮೇಲೆ ಮಂಜುನಾಥ ಸ್ವಾಮಿಯ ನೇರ ಪ್ರಭಾವ, ಸಾಕಷ್ಟು ಹಣಧನ ಅವಕಾಶಗಳು ಲಭ್ಯ

2020 ಡಿಸೆಂಬರ್ ಮುಗಿಯುವ ಹೊತ್ತಿಗೆ ಈ ಐದು ರಾಶಿಯವರಿಗೆ ಧನಲಕ್ಷ್ಮಿಯು ಒಲಿಯುವ ಅವಕಾಶ ಹೆಚ್ಚಾಗಿರುತ್ತದೆ. ಶ್ರೀ ಮಂಜುನಾಥನ ಕೃಪೆ ಇರುವುದರಿಂದ ಈ ರಾಶಿಯವರು ಪ್ರಯತ್ನ ಪಟ್ಟರೆ ಕೇವಲ ಒಂದು ತಿಂಗಳಲ್ಲಿ ಕೋಟ್ಯಾಧಿಪತಿ ಆಗುವ ಅವಕಾಶ ಇರುತ್ತದೆ, ನಿಮ್ಮ ಎಲ್ಲಾ ಕಂಟಕ ದೋಷಗಳು ನಿವಾರಣೆಗಳು ಆಗಿ ಶ್ರೀ ಮಂಜುನಾಥ ಸ್ವಾಮಿಯು ನಿಮ್ಮ ಮೇಲೆ ನೇರವಾಗಿ ಪ್ರಭಾವ ಬೀರುತ್ತಾನೆ. ಧಾರ್ಮಿಕ ನಂಬಿಕೆಗಳನ್ನು ಹೆಚ್ಚು ನಂಬುವ ಆಸ್ತಿಕರಾಗಿರುವ ಹೆಚ್ಚು ಜನರು ನಂಬುವ ಪೂಜಿಸುವ ದೇವರು ಅಂದರೆ ಅದು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು, ಶ್ರೀಮಂಜುನಾಥ ಸ್ವಾಮಿಯು ತನ್ನ ನಂಬಿ ಬರುವ ಭಕ್ತರನ್ನು ಕೈ ಹಿಡಿದು ಸಲಹಿ ಕಾಪಾಡುತ್ತಾನೆ.

ಈ ಬಾರಿ ಶ್ರೀ ಮಂಜುನಾಥ ಸ್ವಾಮಿಯ ದೃಷ್ಠಿ ನೇರವಾಗಿ 5ರಾಶಿಯವರಿಗೆ ಪ್ರಭಾವ ಬೀರುತ್ತದೆ. ಶ್ರೀ ಮಂಜುನಾಥನ ಆಶೀರ್ವಾದದಿಂದ ಇವರ ಜಾತಕದಲ್ಲಿ ಇದ್ದ ದೋಷಗಳು ಪರಿಹಾರವಾಗುತ್ತದೆ. ಜೀವನದಲ್ಲಿ ಹೊಸದಿಕ್ಕು ಪರಿಚಯವಾಗುತ್ತದೆ.

ಆ ಐದು ರಾಶಿಗಳಲ್ಲಿ ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರು ಮಾಡುತ್ತಿರುವ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಕೆಲವು ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದರೆ ಆ ಕೆಲಸ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಆರೋಗ್ಯದ ವಿಚಾರವಾಗಿ ಇವರು ಕೊಂಚ ಎಚ್ಚರ ವಹಿಸಬೇಕಾಗಿರುತ್ತದೆ, ನಿಮ್ಮ ಮುಂದಿನ ದಿನಗಳು ಉತ್ತಮವಾಗಿರುತ್ತವೆ ಹಾಗಾಗಿ ದಿನಕ್ಕೊಮ್ಮೆ ಗಣೇಶ ಪ್ರಾರ್ಥನೆ ಮಾಡುವುದು ಒಳ್ಳೆಯದು.

ಶ್ರೀ ಮಂಜುನಾಥ ಸ್ವಾಮಿ ದೃಷ್ಠಿ ಇರುವ ಎರಡನೇ ರಾಶಿಯಾಗಿ ವೃಷಭ ರಾಶಿ ರಾಶಿಯವರು ಆರೋಗ್ಯದಲ್ಲಿ ಕೊಂಚ ಎಚ್ಚರವಹಿಸಬೇಕು, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಇಷ್ಟಾರ್ಥಗಳೆಲ್ಲಾ ನೆರೆವೇರುತ್ತವೆ.

ಮೂರನೆಯದಾಗಿ ಮಿಥುನರಾಶಿ: ನೀವು ಮಾಡುವ ಕೆಲಸ ಕಾರ್ಯಗಳಿಂದ ನಿಮ್ಮ ಮಾತಿನ ನಡವಳಿಕೆಯಿಂದ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವಂತಹ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟು ಕಡಿಮೆ ಮಾತನಾಡಿ ಜಾಗೃತರಾಗಿರಿ, ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಈ ಸಮಯವು ಸೂಕ್ತವಾಗಿದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಕೊನೆಯದಾಗಿ ಈ ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇರುತ್ತದೆ.

ಸಿಂಹ ರಾಶಿ: ಈ ರಾಶಿಯ ವ್ಯಕ್ತಿಗಳಿಗೆ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿಗಳಿದ್ದು ಎಲ್ಲಾ ಜವಾಬ್ದಾರಿಗಳನ್ನು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಯಶಸ್ವಿಯಾಗಿ ನಿಭಾಯಿಸುತ್ತೀರಿ. ಆದಷ್ಟು ಚಿಂತೆ ಮಾಡದೇ ಧೈರ್ಯದಿಂದ ಬರುವ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ದೃತಿಗೆಡುವ ಅವಶ್ಯಕತೆಯಿಲ್ಲ. ಸ್ವಾಮಿಯ ಕೃಪಾಕಟಾಕ್ಷ ಇರುವುದರಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತೀರಿ.

%d bloggers like this: