ಈ ಅಕ್ಷರದಿಂದ ಶುರುವಾಗುವ ಹೆಸರಿನವರು ಹೆಚ್ಚು ಕಡಿಮೆ ಎಲ್ಲಾ ಕೆಲಸಗಳಲ್ಲಿ ವಿಜಯ ಸಾಧಿಸುತ್ತಾರೆ

ಸಾಮಾನ್ಯವಾಗಿ ಜಾತಕನೋಡಿ, ರಾಶಿಚಕ್ರ ನೋಡಿ ಮತ್ತು ಸಂಖ್ಯಾಶಾಸ್ತ್ರ ನೊಡಿ ಭವಿಷ್ಯ ಹೇಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ನಿಮ್ಮ ಹೆಸರಿನಲ್ಲಿ ಆರಂಭವಾಗುವ ಮೊದಲ ಆಂಗ್ಲದ ಅಕ್ಷರ ತಿಳಿದು ಆ ವ್ಯಕ್ತಿಯ ಸದ್ಗುಣ, ಅವಗುಣ, ವ್ಯಕ್ತಿತ್ವ ಕುರಿತು ತಿಳಿಯಬಹುದು ಎಂದು ಜ್ಯೋತಿಷ್ಯಶಾಸ್ತ್ರರು ತಿಳಿಸುತ್ತಾರೆ. ಹಾಗಾದರೆಆಂಗ್ಲಭಾಷೆಯ ಈ ಎಚ್( H )ಅಕ್ಷರ ದಿಂರ ಆರಂಭವಾಗುವ ವ್ಯಕ್ತಿಗಳ ಸ್ವಭಾವ ಮನೋಭಾವ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮತ್ತು ಇವರ ಜೀವನದಲ್ಲಿ ನಡೆಯುವ ಕುತೂಹಲಕಾರಿ ಸಂಗತಿಗಳು ಏನು ಎಂಬುದನ್ನು ತಿಳಿಯಲು ಲೇಖನವನ್ನುಸಂಪೂರ್ಣವಾಗಿ ಓದಲೇಬೇಕಾಗಿದೆ.

ಈ ಎಚ್ ಅಕ್ಷರದಿಂದ ಆರಂಭವಾಗುವ ವ್ಯಕ್ತಿಗಳು ಸದಾ ಹಣ ಮಾಡುವುದರಲ್ಲಿ ಆಲೋಚನೆಮಾಡುತ್ತಿರುತ್ತಾನೆ, ಇವರಿಗೆ ಬಯಕೆಯಲ್ಲಿ ಆಸೆಗಳಲ್ಲಿ ಇತಿಮಿತಿಗಳು ಇರುವುದಿಲ್ಲ. ಈ ವ್ಯಕ್ತಿಗಳಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ನಿಮ್ಮ ಚಾಕಚಕ್ಯತೆಯ ಗುಣಗಳಿಂದ ನೈಪುಣ್ಯತೆಯಿಂದ, ಕೌಶಲ್ಯದಿಂದ ನೀವು ಜಯಶೀಲರಾಗುತ್ತೀರಿ ಎನ್ನಬಹುದಾಗಿದೆ, ನೀವು ಯಾವುದೇ ವ್ಯಕ್ತಿಯನ್ನು ಅನುಮಾನಿಸಿ ನೋಡಲು ಹೋಗಬೇಡಿ. ಇನ್ನೊಬ್ಬರ ಬಗ್ಗೆ ಅರಿವಿಲ್ಲದೆ ಅವರೊಂದಿಗೆ ಮನಸ್ತಾಪ, ಅಪಾರ್ಥ ಮಾಡಿಕೊಳ್ಳಬೇಡಿ. ಇವರು ಜೀವನದಲ್ಲಿ ಕಷ್ಟ ಪಡದೆ ಸುಖ ಸಂತೋಷವನ್ನು ನಿರೀಕ್ಷೆ ಮಾಡುವ ವ್ಯಕ್ತಿ ಯಾಗಿರುತ್ತಾರೆ. ಇವರು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಮಾನಸಿಕ ಶ್ರಮವನ್ನು ಇಷ್ಟ ಪಡುತ್ತಾರೆ. ನಿಮಗೆ ಯಾವ ಸಮಯ ಸಂಧರ್ಭದಲ್ಲಿ ಹೇಗೆ ಇರಬೇಕು ಎಂಬುದು ನಿಮಗೆ ಚೆನ್ನಾಗಿ ಗೊತ್ತಿರುತ್ತದೆ, ನಿಮ್ಮನ್ನು ಎಲ್ಲರೂ ಇಷ್ಟ ಪಡುತ್ತಾರೆ ಜೊತೆಗೆ ಇತರರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದವ ರಾಗಿರುತ್ತಾರೆ ಎನ್ನಬಹುದಾಗಿದೆ.

ಈ ಎಚ್ ಅಕ್ಷರದಿಂದ ಆರಂಭವಾಗುವ ವ್ಯಕ್ತಿಗಳು ಯಾವುದೇ ಕೆಲಸ ಕಲಿಯಬೇಕೆಂಬ ಹಠವಿದ್ದರೆ ನೀವು ಎಂತಹ ಕಠಿಣ ವಿಧ್ಯೆಗಳನ್ನು ಕಲಿಯುತ್ತೀರಿ ಎನ್ನಬಹುದು, ಇವರು ಸದಾ ಚಟುವಟಿಕೆಯಿಂದ ಕೂಡಿರುವ ವ್ಯಕ್ತಿಯಾಗಿದ್ಧು ಯಾವುದೇ ವಿಚಾರದ ಬಗ್ಗೆ ಎಲ್ಲಾ ದೃಷ್ಠಿಕೋನಗಳಿಂದ ನಾವು ಆಲೋಚನೆ ಮಾಡಬೇಕಾಗಿದೆ. ನಿವು ತೆಗೆದುಕೊಳ್ಳುವ ನಿಮ್ಮ ನಿರ್ಧಾರಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ.

%d bloggers like this: