ಈ ಮೂಲಕ ಮತ್ತೊಂದು ದಾಖಲೆ ಮಾಡಿದ ವಿರಾಟ್ ಹಾಗು ಅನುಷ್ಕಾ ಶರ್ಮ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಏನೇ ಮಾಡಿದರೂ ಅದು ದೊಡ್ಡ ಸುದ್ದಿ ಆಗುತ್ತದೆ, ಅಷ್ಟರ ಮಟ್ಟಿನ ದೊಡ್ಡ ಹೆಸರಾಗಿದೆ ಅವರದು. ಹೌದು ನಾಯಕ ವಿರಾಟ್ ಕೊಹ್ಲಿ ವಿಶ್ವ ಮಟ್ಟದ ಅಥ್ಲೀಟ್ ಎಂಬುದು ಎಲ್ಲರಿಗೂ ಗೊತ್ತು. ಕೇವಲ ನಮ್ಮ ದೇಶದಲ್ಲಿ ಅಷ್ಟೆ ಅಲ್ಲ ದೇಶ ವಿದೇಶಗಳಲ್ಲಿ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಇನ್ನು ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಬಾಲಿವುಡ್ ಸಿನಿ ರಂಗದ ಖ್ಯಾತ ನಟಿ ಮನಿಯರಲ್ಲಿ ಒಬ್ಬರು. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ಅನುಷ್ಕಾ ಎಲ್ಲಾ ನಿರ್ದೇಶನ ಫೇವರಿಟ್ ನಟಿ. ಇಂತಹ ಜೋಡಿ ಒಂದು ಫೋಟೋ ಅಪ್ಲೋಡ್ ಮಾಡಿದರೂ ಅದು ದೇಶ ಮಟ್ಟದಲ್ಲಿ ಚರ್ಚೆ ಆಗುವ ವಿಷಯವಾಗುತ್ತದೆ.

ಈಗ ಈ ಸ್ಟಾರ್ ಕಪಲ್ ಮಾಡಿದ ಒಂದು ಪೋಸ್ಟ್ ಸದ್ದು ಮಾಡುತ್ತಿದೆ. ಹೌದು ಆಗಸ್ಟ್ ತಿಂಗಳ ಕೊನೆಯ ವಾರ ಕೊಹ್ಲಿ ಮತ್ತು ಅನುಷ್ಕಾ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ಜನೆವರಿ 2021ಕ್ಕೆ ನಾವು ಮೂವರು ಎಂದು ಮಾಡಿದ ಒಂದು ಪೋಸ್ಟ್ ಈಗ ಈ ವರ್ಷದ ಅತಿ ಹೆಚ್ಚು ಲೈಕ್ ಪಡೆದ ಟ್ವೀಟ್ ಆಗಿದೆ. ಹೌದು ವಿರಾಟ್ ಮಾಡಿದ ಈ ಟ್ವೀಟ್ ಅತಿ ಹೆಚ್ಚಿನ ಲೈಕ್ ಅನ್ನು ಪಡಿದೆದೆ. ಅನುಷ್ಕಾ ಮತ್ತು ವಿರಾಟ್ ತಂದೆ ತಾಯಿ ಆಗುವ ವಿಷಯ ಕೇಳಿ ಎಲ್ಲ ಅಭಿಮಾನಿಗಳು ಆ ದಂಪತಿಗಳಿಗೆ ಶುಭಾಶಯಗಳು ಮಹಾಪೂರವನ್ನೇ ಹರಿಸಿದ್ದರು. ಹೀಗಾಗಿ ಅತಿ ಹೆಚ್ಚು ಲೈಕ್ ಪಡೆದ ವಿಷಯವಾಗಿ ಅದು ಪರಿಣಮಿಸಿತು. ಇನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಾಷ್ ಟ್ಯಾಗ್ ಮಾದಲ್ಪಟಿದ್ದು ಕೊರೊನ ಎಂಬ ವಿಷಯ. ಮತ್ತು ಬಾಲಿವುಡ್ ವಿಷಯಗಳನ್ನು ಪರಿಗಣೆನೆಗೆ ತೆಗೆದುಕೊಂಡರೆ ಸುಶಾಂತ ಸಿಂಗ ರಜಪೂತ್ ಅಭಿನಯದ ದಿಲ್ ಬೇಚಾರ ಚಿತ್ರ ಅತಿ ಹೆಚ್ಚು ಚರ್ಚಿತವಾದ ವಿಷಯವಾಗಿದೆ. ಮತ್ತು ಕಿರುತೆರೆ ಯಲ್ಲಿ ಬಿಗ್ ಬಾಸ್ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯವಾಗಿದೆ.

%d bloggers like this: