ಈ ಸಮಸ್ಯೆಗಳು ಯಾರನ್ನು ಹೇಳಿ ಕೇಳಿ ಬರುವುದಿಲ್ಲ, ಅನಿರೀಕ್ಷಿತವಾಗಿ ಸಂಭವಿಸುವ ಸಮಸ್ಯೆಯನ್ನು ನೀವು ಎದುರಿಸಲು ಸದಾ ಸಿದ್ದರಾಗಿರಬೇಕು. ಆದರೆ ಈ ಸಮಸ್ಯೆಗಳು ನಮ್ಮನ್ನೇ ಏಕೆ ಹುಡುಕಿಕೊಂಡು ಬರುತ್ತವೆ ಎಂದು ಕೊರಗುವುದನ್ನು ಬಿಟ್ಟು ಸಮಸ್ಯೆಗೆ ಪರಿಹಾರ ಹುಡುಕುವುದು ಒಳ್ಳೆಯದು ಕೆಲವರಿಗೆ ಎಲ್ಲ ಇದ್ದು ಏನೂ ಇಲ್ಲದಂತೆ ಬದುಕುತ್ತಿದ್ದಾರೆ. ಕೆಲವು ಸಮಸ್ಯೆಗಳು ಅದರಲ್ಲೂ ಅನಾರೋಗ್ಯ ಸಮಸ್ಯೆ ಇದ್ದಕಿದ್ದಂತೆ ಮನೆಯ ಸದಸ್ಯರಿಗೆಲ್ಲಾ ಶುರುವಾಗಿ ಸಾವಿನ ಮನೆಯವರಿಗೂ ಕರೆದೊಯ್ಯುತ್ತವೆ. ಅದ್ದರಿಂರ ಮುಖ್ಯವಾಗಿ ನಿಮ್ಮ ಸಮಸ್ಯೆಗಳು ಪರಿಹಾರ ವಾಗಬೇಕಾದರೆ ಈ ಒಂದು ಫೋಟೋ ನಿಮ್ಮ ಎಲ್ಲಾ ದೋಷಗಳನ್ನು ಪರಿಹಾರ ಮಾಡುತ್ತದೆ.

ಹಾಗದರೆ ಯಾವುದು ಆ ಫೋಟೋ ಅಂತೀರಾ, ಅದು ದಕ್ಷಿಣಮೂರ್ತಿಯ ಫೋಟೋ ಹೌದು ಶಿವನು ಗುರುವಿನ ರೂಪದಲ್ಲಿರುವ ದಕ್ಷಿಣ ಮೂರ್ತಿಯ ಫೋಟೋವನ್ನು ಪ್ರತಿಯೊಬ್ಬರು ಇಡಲೇಬೇಕು. ಸಮಸ್ಯೆ ಹೊಂದಿರುವವರು ಮಾತ್ರ ದಕ್ಷಿಣ ಮೂರ್ತಿಯ ಫೋಟೋ ಇಡಬೇಕು ಅಂತೇನಿಲ್ಲ. ಅಂದಹಾಗೆ ನಿಮ್ಮ ಮನೆಯ ದೇವರ ಜೊತೆಗೆ ನಿಮಗೆ ಅದೃಷ್ಠದ ದೇವರು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುವಂತಹ ಇಚ್ಚೆಯ ದೇವರ ಫೋಟೋವನ್ನು ನೀವು ಇರಿಸಿದರೆ ನಿಮ್ಮ ಮನೆಯ ನಕರಾತ್ಮಕ ವಾತಾವರಣ ದೂರವಾಗಿ ಸಂಪೂರ್ಣವಾಗಿ ಸಕರಾತ್ಮಕ ಚಿಂತನೆಯು ನಿಮ್ಮನ್ನು ಆವರಿಸುತ್ತದೆ. ಇದರಿಂದಾಗಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಅಡೆತಡೆ ಬಂದರೂ ಸಹ ಉತ್ಸಾಹದಿಂದ ನೀವು ಅಂತಹ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಉಂಟಾಗುತ್ತದೆ.

ಅಂದಹಾಗೆ ಈ ದಕ್ಷಿಣಮೂರ್ತಿಯ ಪೂಜೆಯನ್ನು ಪ್ರತಿ ಗುರುವಾರ ತಪ್ಪದೇ ಮಾಡಬೇಕು. ಮನೆಯಲ್ಲಿ ವಿವಿಧ ರೀತಿಯ ಫೋಟೋಗಳನ್ನು ಇಡಬಾರದು ಒಂದು ಅಥವಾ ಎರಡು ದೇವರ ಪೋಟೋ ಮಾತ್ರ ಇಡಬೇಕು. ಈ ದಕ್ಷಿಣ ಮೂರ್ತಿ ದೇವರ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಹಿರಿಯರ ಅನಾರೋಗ್ಯ ಸುಧಾರಿಸಿ ಆರೋಗ್ಯದೋಷ ನಿವಾರಣೆಯಾಗುತ್ತದೆ. ಮಾನಸಿಕ ನೆಮ್ಮದಿ ಅದರಲ್ಲೂ ನಿಮ್ಮ ಮಕ್ಕಳು ನೀವು ಹೇಳಿದಂತೆ ನಡೆಯುತ್ತಾರೆ ನಿಮ್ಮ ಮಾತನ್ನು ದಿಕ್ಕರಿಸಿ ನಡೆಯುತ್ತಿದ್ದರೆ, ಇಂತಹ ಹಠ ಮಾರಿತನ ಗುಣಗಳು ನಿಮ್ಮ ಮಕ್ಕಳಿಂದ ದೂರ ಸರಿಯುತ್ತವೆ ಎಂದು ದಕ್ಷಿಣ ಮೂರ್ತಿ ದೇವರ ಪ್ರಭಾವ ಹೇಗೆ ಮನೆಯ ಮೇಲೆ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.