ಈ ರಾಶಿಯವರು ಮುಂದಿನ 4 ತಿಂಗಳವರೆಗೆ ಯಾವುದೇ ಶುಭ ಕಾರ್ಯ ಇಟ್ಟುಕೊಳ್ಳಬೇಡಿ

2021ರಲ್ಲಿ ಮಿಥುನ ರಾಶಿಯವರಿಗೆ ಶುಭಫಲ ಯಾವ ರೀತಿಯಲ್ಲಿ ದೊರೆಯುತ್ತದೆ ಎಂಬುದನ್ನು ತಿಳಿಯುವುದಾದರೆ, 2020 ಯಾರಿಗೂ ಕೂಡ ಒಳ್ಳೆಯದನ್ನ ಮಾಡಲಿಲ್ಲ. ಅದು ಪ್ರಕೃತಿ, ಮನುಷ್ಯ, ಪ್ರಾಣಿಪಕ್ಷಿಗಳು ಎಲ್ಲವೂ 2020 ವರ್ಷದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ 2021 ಮಿಥುನ ರಾಶಿ ವರಿಗೆ ಯಾವೆಲ್ಲ ಶುಭ ಮತ್ತು ಅಶುಭಫಲವನ್ನು ತೋರುತ್ತದೆ ಎಂಬುದನ್ನು ನೋಡುವುದಾದರೆ ಮಿಥುನ ರಾಶಿಯವರಿಗೆ ಅಧಿಪತಿ ಗ್ರಹ ಬುಧಗ್ರಹ. ಬುಧ ಗ್ರಹವು ವಿದ್ಯಾಕಾರಕ, ವ್ಯಾಪಾರ ಕಾರಕ, ಲಾಭಕಾರಕ ಆದರೆ ಗುರುವು ಶುಭ ಪತಿಗಳ ಅಧಿಪತಿ.

ಗುರು ಗ್ರಹವು 8ನೇ ಮನೆಯಲ್ಲಿ ಇರುವುದರಿಂದ ಜನವರಿಯಿಂದ ಏಪ್ರಿಲ್ ನಿಂದ ಆರರವರೆಗೆ ಮಿಥುನ ರಾಶಿಗೆ ಅಶುಭ ಎಂದು ಹೇಳಬಹುದಾಗಿದೆ. ನೀವು ಯಾವುದೇ ಶುಭ ಕಾರ್ಯವನ್ನು ಮಾಡಲು ನಿರ್ಧರಿಸಬೇಡಿ. ಏಪ್ರಿಲ್ 6ರಿಂದ 21ರವರೆಗೆ ಉದ್ಯೋಗದಲ್ಲಿ ಯಶಸ್ಸು, ಕುಟುಂಬದಲ್ಲಿ ಸುಖ ಶಾಂತಿ ಸಂತೋಷದ ವಾತಾವರಣ ಕಂಡುಬರುತ್ತದೆ ಮತ್ತು ನಿಮಗೆ ಭಾಗ್ಯ ಲಭಿಸುತ್ತದೆ.

ಕುಂಭ ರಾಶಿಯವರಿಗೆ ಗುರು ಪ್ರವೇಶವಾಗುವುದರಿಂದ ನಿಮಗೆ ಈ ವರ್ಷಪೂರ್ತಿ ಶನಿಗ್ರಹವು ನಿಮ್ಮನ್ನ ಕಾಡುತ್ತದೆ. ಆದರೆ ಶನಯು ನಿಮಗೆ ತೊಂದರೆ ಕೊಡುವುದಿಲ್ಲ. ನಿಮ್ಮ ಪಾಪ ಪುಣ್ಯ ಕರ್ಮಾನುಸಾರ ಒಳಿತು ಕೆಡುಕುಗಳನ್ನು ಉಂಟು ಮಾಡುತ್ತದೆ.

ಮಿಥುನ ರಾಶಿಯವರಿಗೆ ನೀವು ಮಾಡಿದ ಅಪರಾಧದ ಆಧಾರದಮೇಲೆ ಶಿಕ್ಷೆಯನ್ನು ನೀಡುತ್ತಾನೆ. ಆದಷ್ಟು ಎಚ್ಚರಿಕೆಯಿಂದ ಇರಿ, ಮಿಶ್ರಫಲ ಇದೆ ಒಳ್ಳೆಯದಾಗುತ್ತದೆ. ರಾಹು ಕೇತುಗಳು ಆರನೇ ಮನೆಯಲ್ಲಿ ಇರುವುದರಿಂದ ಮಾನಸಿಕ ಕಾಯಿಲೆಯನ್ನು ನೀವು ಅನುಭವಿಸ ಬಹುದಾಗಿದೆ. ವೃಷಭರಾಶಿಗೆ ಶೇಕಡಾ 50ರಷ್ಟು ಮಾನಸಿಕ ಖಿನ್ನತೆ ಕಾಡುತ್ತಿದ್ದರೆ ನಿಮಗೆ 100ರಷ್ಟು ಮಾನಸಿಕ ಒತ್ತಡವಿರುತ್ತದೆ.

ರಾಹುಕೇತುವಿನ ಪ್ರಭಾವದಿಂದಾಗಿ ನಿಮಗೆ ವಿದೇಶಿ ಪ್ರಯಾಣದ ಯೋಗವಿದೆ, ಉದ್ಯೋಗದಲ್ಲಿ ಯಶಸ್ಸು ಬಡ್ತಿ ದೊರೆಯುತ್ತದೆ. ನಕಾರಾತ್ಮಕ ಯೋಚನೆ ಮಾಡದೇ ಆದಷ್ಟು ಧನಾತ್ಮಕವಾಗಿ ಚಿಂತನೆ ನಡೆಸಿ. ನಿಮ್ಮಜೊತೆಯಲ್ಲಿರುವವರ ಬಗ್ಗೆ ಎಚ್ಚರವಹಿಸಿ ಜನವರಿ 6ರವರೆಗೆ ಶುಭಘಳಿಗೆ ಇರುವುದರಿಂದ ನಿಮ್ಮ ಯಾವುದೇ ನಿರ್ಧಾರಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳಿ.

ಮಿಥುನ ರಾಶಿಯವರಿಗೆ ಅವಮಾನ ಆಗುವ ಸಾಧ್ಯತೆಯು ಕೂಡ ಇರುತ್ತದೆ. ಅನಾವಶ್ಯಕವಾಗಿ ಸಮಸ್ಯೆಗಳು ಹೆಚ್ಚುತ್ತವೆ. ಮನೆಯವರಿಂದ ಸುಖಾಸುಮ್ಮನೆ ಕಿರಿಕಿರಿ ಉಂಟಾಗುವ ಸಾಧ್ಯತೆ. ಆದ್ದರಿಂದ ನಿಮ್ಮ ವೈಯಕ್ತಿಕ ಜಾತಕವನ್ನು ನುರಿತ ಜ್ಯೋತಿಷ್ಯರಿಗೆ ತೋರಿಸಿ ಪರಿಹಾರ ಕಂಡುಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳ ಸರಳ ಪರಿಹಾರಕ್ಕಾಗಿ ಪ್ರತಿನಿತ್ಯ ವಿಷ್ಣು ಶ್ಲೋಕವನ್ನು ಪಾರಾಯಣ ಮಾಡಿ.

%d bloggers like this: