ಎಲ್ಲೆಡೆ ಸರ್ವೇಸಾಮಮಾನ್ಯ ಆಗಿರುವ ಹೃದಯಾಘಾತವನ್ನು ತಡೆಯಲು ಇಷ್ಟೇ ಮಾಡಿ ಸಾಕು

ಹಾರ್ಟ್ ಅಟ್ಯಾಕ್ ಅಂದರೆ ಹೃದಯಾಘಾತ. ಹೌದು ಈ ಒಂದು ಶಬ್ದವನ್ನು ನಾವು ದಿನಂಪ್ರತಿ ಟಿವಿಯಲ್ಲಿ ಪೇಪರ್ನಲ್ಲಿ ಮೊಬೈಲ್ಗಳಲ್ಲಿ ಜನರು ಇದಕ್ಕೆ ಬಲಿಯಾಗಿರುವುದನ್ನು ನೋಡುತ್ತಲೇ ಇರುತ್ತೇವೆ. ಚಿಕ್ಕವರು ದೊಡ್ಡವರೆನ್ನದೆ ಇದು ಎಲ್ಲೆಡೆ ಮತ್ತು ಎಲ್ಲರಿಗೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಎಷ್ಟು ಆರೋಗ್ಯವಂತ ವ್ಯಕ್ತಿ ಇದ್ದಕ್ಕಿದ್ದಾಗೆ ಇದಕ್ಕೆ ಬಲಿಯಾಗಿ ಪ್ರಾಣ ಬಿಡುತ್ತಾನೆ. ಇಷ್ಟೊಂದು ಗಂಭೀರವಾಗಿರುವ ಈ ಸಮಸ್ಯೆಗೆ ಕಷ್ಟ ಬಂದ ನಂತರ ಪರಿಹಾರ ಹುಡುಕುವುದಕ್ಕಿಂತ ನಾವು ಮೊದಲೇ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಅದರಲ್ಲೂ ಈ ಕಾಲಘಟ್ಟದಲ್ಲಿ ಪ್ರಮುಖ ಎನ್ನಬಹುದು.

ಹೃದಯಾಘಾತಕ್ಕೆ ಪ್ರಮುಖ ಕಾರಣ ಕೊಬ್ಬು ಅಂದರೆ ಫ್ಯಾಟ್. ಈ ಕೊಬ್ಬು ರಕ್ತದಲ್ಲಿ ಸೇರುವುದರಿಂದ ಹೃದಯಾಘಾತವಾಗುತ್ತದೆ. ಹಾಗಾಗಿ ಇದು ಸಂಭವಿಸದಂತೆ ತಡೆಯಲು ನಾವು ಈಗ ಹೇಳುವ ಒಂದು ಮನೆಮದ್ದನ್ನು ಅವಶ್ಯವಾಗಿ ಮತ್ತು ನಿಯಮಿತವಾಗಿ ಸೇವಿಸಿ. ಸ್ವಲ್ಪ ಬೆಳ್ಳುಳ್ಳಿ ಸ್ವಲ್ಪ ಹಸಿ ಶುಂಠಿ ಸ್ವಲ್ಪ ಚಕ್ಕೆ ಪುಡಿ ಜೊತೆ ಒಂದು ನಿಂಬೆಹಣ್ಣು ಇವನ್ನೆಲ್ಲಾ ಎರಡು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಅದು ತಣ್ಣಗಾದ ನಂತರ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು ಸೋಸಿಟ್ಟುಕೊಳ್ಳಿ. ತಯಾರಾದ ಈ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ನಿಮ್ಮ ಹೃದಯ ಯಾವಾಗಲೂ ಆರೋಗ್ಯವಾಗಿರುತ್ತದೆ.

%d bloggers like this: