ಹೊಸ ವರ್ಷಕ್ಕೆ ಗುರುಬಲ, ಈ 6 ರಾಶಿಯವರಿಗೆ ಬಹಳಷ್ಟು ಅನುಕೂಲ ಆಗಲಿವೆ

2021ರ ವರ್ಷದಲ್ಲಿ ರಾಶಿಚಕ್ರದ ಹಲವು ರಾಶಿಗಳಿಗೆ ಗುರುಬಲದ ಫಲಾಫಲಗಳು ಆಯಾಯ ಲಗ್ನಗಳು, ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಗ್ರಹಗಳ ಆದಾರದ ಮೇಲೆ ಗುರುಬಲ ಯಾವ್ಯಾವ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯುವುದಾದರೆ, ಶನಿಗ್ರಹವು ಇತರೆ ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಘಟಿಸುವಂತಹ ಗ್ರಹವಾಗಿದೆ. ಈ ಶನಿದೇವರು ಒಮ್ಮೆ ಅನುಗ್ರಹ ತೊರಿದರೆ ಅದರ ಕೃಪೆ ಶಾಶ್ವತವಾಗಿ ಇರುತ್ತದೆ. ಆದರೆ ಆ ಶನಿದೇವರ ಕರುಣಿ ಅಷ್ಟು ಸುಲಭವಾಗಿ ಸಾಗುವುದಿಲ್ಲ ಅವನು ನೀಡುವಂತಹ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ನಿಲ್ಲುವಂತಹ ವ್ಯಕ್ತಿಗಳಿಗೆ ಮಾತ್ರ ತನ್ನ ಅನುಗ್ರಹ ನೀಡಿ ಅವರಿಗೆ ಸುಖ, ಶಾಂತಿ, ನೆಮ್ಮದಿ ಯಶಸ್ಸನ್ನು ಕರುಣಿಸುತ್ತಾನೆ.

ಪಂಚಮಪುರುಷ ಯೋಗವು ಅಂದರೆ ತನ್ನ ಸ್ವಂತ ರಾಶಿಯ ಮನೆಯಾಗಿರುವ ಮಕರ ರಾಶಿ ಮನೆಯಲ್ಲಿ ಶನಿದೇವರಿದ್ದು ಆ ಮಕರ ರಾಶಿಯ ವ್ಯಕ್ತಿಗಳಿಗೆ ಶನಿದೇವರು ಅನುಗ್ರಹ ನೀಡಿದರೆ ಅವರಿಗೆ ಲಭಿಸುವ ಅದೃಷ್ಟವನ್ನು ಪಂಚಮಪುರುಷ ಯೋಗ ಎಂದು ಕರೆಯುತ್ತಾರೆ, ಶನಿಗ್ರಹ ಪ್ರಭಾವ ಪ್ರಥಮರಾಶಿ ಅಂದರೆ ಅದು ಮಕರ ರಾಶಿ ಇವರಿಗೆ ಆರಂಭದಲ್ಲಿ ಕೊಂಚ ಕಷ್ಟ ಸಂಕಷ್ಟಗಳು ಎದುರಾದರು ನಂತರದ ದಿನಗಳಲ್ಲಿ ಶುಭಯೋಗಗಳು ಲಭಿಸುತ್ತವೆ.

ಇನ್ನು ಶನಿಬಲವು ಮೇಷ ಲಗ್ನ, ಮೇಷ ರಾಶಿಯವರಿಗೆ ಲಭಿಸುತ್ತದೆ.ಕರ್ಕಾಟಕ ರಾಶಿಯವರಿಗೆ ಮತ್ತು ತುಲಾ ರಾಶಿಯವರಿಗೆ ಈ ಶನಿಗ್ರಹ ನೇರ ದೃಷ್ಠಿ ಪ್ರಭಾವ ಬೀರುತ್ತದೆ ಎಂದು ಹೇಳಬಹುದಾಗಿದೆ.

ಇನ್ನು ಗುರು ಬಲದ ಪ್ರಭಾವವು ವೃಷಭ ರಾಶಿ, ಕರ್ಕಾಟಕ ರಾಶಿ, ಕನ್ಯಾ, ಧನಸ್ಸು ರಾಶಿ ಹಾಗೂ ಮೀನರಾಶಿಯವರಿಗೆ ಗುರುಬಲ ಲಭಿಸಿ ಶುಭಕರ ದಿನಗಳು ಅನುಗ್ರಹವಾಗುತ್ತದೆ. ಇನ್ನು ರಾಹು ಕೇತು ಗ್ರಹಗಳು ಉಳಿದ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಉಪಚಾಯ ಮನೆ 3,6,10,11 ಅದರಲ್ಲಿಯೂ ಈ 10 ನೇಯ ಮನೆಯಲ್ಲಿ ಇದ್ದಾಗ ಈ ರಾಶಿಗಳ ಮೇಲೆ ಅನಾನುಕೂಲ ಹೆಚ್ಚು ಪರಿಣಾಮ ಬೀರುತ್ತದೆ. ಮೀನರಾಶಿ ಮೇಲೆ ಈ ರಾಹು ಕೇತು ಗ್ರಹ ದೃಷ್ಠಿ ಬಿದ್ದಾಗ ಅನಾನುಕೂಲಕ್ಕಿಂತ ಹೆಚ್ಚಾಗಿ ಪ್ರಯೋಜನ ವಾಗುತ್ತದೆ. ಕೇತು ಗ್ರಹವು ಕನ್ಯಾ, ಮಕರ, ಮಿಥುನ, ಸಿಂಹ, ಕುಂಭ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಕುಂಭ ರಾಶಿಯವರಿಗೆ ಆರ್ಥಿಕವಾಗಿ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

%d bloggers like this: