ಇಬ್ಬರು ಪ್ರಮುಖ ಕನ್ನಡಿಗರನ್ನ ಕೈಬಿಡುತ್ತಿದೆ ಕಿಂಗ್ಸ್ ಇಲೆವೆನ್ ಪಂಜಾಬ್

ಐಪಿಎಲ್ ನಲ್ಲಿ ಸೋತ ಪರಿಣಾಮ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ತನ್ನ ಆಟಗಾರರ ಪ್ರದರ್ಶನ ಗಮನಿಸಿ ಐದು ಯುವ ಆಟಗಾರರನ್ನ ಪಂಜಾಬ್ ತಂಡದಿಂದ ತೆಗೆದು ಹಾಕಿದ್ದಾರೆ. ಇದರಲ್ಲಿ ಕಳಪೆ ಪ್ರದರ್ಶನ ಎಂದು ಕನ್ನಡಿಗರಾದ ಕೃಷ್ಣಪ್ಪ ಗೌತಮ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರು ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ರೋಚಕ ಪಂದ್ಯವನ್ನಾಡಿದ ಕೃಷ್ಣಪ್ಪ ಗೌತಮ್ ಐಪಿಎಲ್ ಮ್ಯಾಚ್ ನಲ್ಲೂ ಉತ್ತಮ ಪ್ರದರ್ಶನ ಮಾಡಿದ್ದಾರೆ. ವಿಶೇಷ ಅಂದರೆ ಪಂಜಾಬ್ ತಂಡ ಸತತ ಸೋಲುಗಳಿಂದ ಕಂಗೆಟ್ಟ ಪಂಜಾಬ್ ತಂಡಕ್ಕೆ ಸರ್ಜರಿ ಮಾಡಲಾಗಿದೆ. ಎರಡನೇಯದಾಗಿ ಗ್ಲೇನ್ ಮ್ಯಾಕ್ಸ್ವೆಲ್ ಇವರು ಐಪಿಎಲ್ ನಲ್ಲಿ ಚೆನ್ನಾಗಿ ಆಡಬಹುದೆಂದು ಇವರನ್ನು 10.75 ಕೋಟಿಯನ್ನು ಬೆಲೆಕಟ್ಟಿ ಇವರನ್ನು ಕೊಂಡುಕೊಳ್ಳಲಾಗಿತ್ತು ಆದರೆ ಇವರ ಆಟಗಾರದ ನೈಪುಣ್ಯತೆ ಅಷ್ಟರಲ್ಲೇ, ಇನ್ನು ಇವರ ರನ್ ರೇಟ್ 15.35, ಸ್ಟ್ರೈಟ್ ರೇಟ್ 101.88 ಆಗಿದೆ. ಮೂರನೇಯದಾಗಿ ಜೇಮ್ಸ್ ನೀಶಮ್ ಇವರು ಆಲ್ ರೌಂಡರ್ ಎಂದು ಎಲ್ಲಾ ವಿಭಾಗಗಳಲ್ಲೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಇವರನ್ನು ಪಂಜಾಬ್ ತಂಡ ಕೊಂಡಿತ್ತು. ಆದರೆ ಐಪಿಎಲ್ ಕ್ರೀಡೆಗಳಲ್ಲಿ ಕೇವಲ 35ರನ್ ಗಳಿಸಿ ಕೇವಲ ಎರಡು ವಿಕೆಟ್ ಪಡೆದ್ದಿದ್ದಾರೆ.

ಇವರ ಕಳಪೆ ಪ್ರದರ್ಶನ ನೋಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇವರನ್ನು ತಂಡದಿಂದ ಕೈಬಿಡಲಾಗಿದೆ. ಕೊನೆಯದಾಗಿ ಕರುಣ್ ನಾಯರ್ ಟೆಸ್ಟ್ ಪಂದ್ಯಗಳಲ್ಲಿ ರೆಕಾರ್ಡ್ ಮಾಡಿದರು ಎಂಬ ಕಾರಣಕ್ಕೆ ಇವರನ್ನು ಪಂಜಾಬ್ ತಂಡ ಸೇರಿಸಿಕೊಂಡಿತ್ತು. ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಬಾರಿಸಿದ ಸೆಹ್ವಾಗ್ ಅವರನ್ನು ಬಿಟ್ಟರೆ ತದನಂತರ ನಿಲ್ಲುವುದು ಇದೇ ಕರುಣ್ ನಾಯರ್ ಟೆಸ್ಟ್ ಪಂದ್ಯಗಳಲ್ಲಿ ಇವರ ಆಟದ ವೈಖರಿಯನ್ನು ನೋಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಭಾರಿಮೊತ್ತ ಕೊಟ್ಟು ಖರೀದಿಸಿತ್ತು ಆದರೆ ಈ ಮೇಲಿನ ಕ್ರೀಡಾಪಟುಗಳು ತಮ್ಮ ಕೌಶಲ್ಯವನ್ನು ಈ ಐಪಿಎಲ್ ಪಂದ್ಯಗಳಲ್ಲಿ ತೋರಿಸಿಲ್ಲ. ಸತತ ಐದು ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೂ ಸಹ ಆಯ್ಕೆಯಾಗದೇ ಅವಮಾನ ಅನುಭವಿಸಬೇಕಾಯಿತು. ಆದರೆ ವಿಚಿತ್ರ ಎಂದರೆ ಸತತ ಐದು ಪಂದ್ಯ ಸೋತ ಆರ್ಸಿಬಿ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡಿತ್ತು಼ಆದರೆ ಈ ಐಪಿಎಲ್ ಫಲಿತಾಂಶ ನೋಡಿ ಪಂಜಾಬ್ ತಂಡ ತನ್ನ ಆಟಗಾರರಿಗೆ ಸರ್ಜರಿ ಮಾಡಿದೆ.

%d bloggers like this: