ಜ್ಞಾಪಕ ಶಕ್ತಿ ಕಡಿಮೆ ಆಗುತ್ತಿದೆಯಾ, ಹೀಗೆ ಮಾಡಿ ನೆನಪಿನ ಶಕ್ತಿ ಡಬಲ್ ಆಗುತ್ತದೆ

ಇವತ್ತಿನ ದಿನಮಾನಗಳಲ್ಲಿ ಜ್ಞಾಪಕಶಕ್ತಿ ಪಡೆದುಕೊಳ್ಳಬೇಕಾದರೆ ನಾವು ಯೋಗಿಗಳೇ ಆಗಬೇಕು ಅಷ್ಟರ ಮಟ್ಟಗೆ ನಮ್ಮ ಮನಸ್ಸು ಸದಾ ಚಂಚಲ ಹಾಗೂ ಗೊಂದಲದ ಗೂಡಾಗಿರುತ್ತದೆ. ಯಾವುದೇ ವಿಷಯದಲ್ಲಿಯೂ ಸ್ಪಷ್ಟತೆ ಇರುವುದಿಲ್ಲ ಯಾವುದಾದರೊಂದು ವಿಷಯವನ್ನು ಏಪಕಪರಿಯಾಗಿ ಜ್ಞಾಪಕದಲ್ಲಿಟ್ಟುಕೊಳ್ಳುವುದು ಸಾಹಸದ ತಪಸ್ಸೇಯಾಗಿದೆ. ಅದರಲ್ಲೂ ಈ ಮಕ್ಕಳಲ್ಲಿ ತಾವು ಓದಿದ್ದು ಮಸ್ತಕದಲ್ಲಿ ಉಳಿಯುವುದು ಕಷ್ಟಸಾಧ್ಯ ಆದರೆ ಇದಕ್ಕೊಂದು ನಮ್ಮ ಆಯುರ್ವೇದದಲ್ಲಿ ಪರಿಹಾರವಿದೆ, ಇದು ಮಕ್ಕಳಿಂದ ವಯೋಮಾನದವರಿಗೂ ಕೂಡ ಅನ್ವಯಿಸುತ್ತದೆ. ನೀವು ಮಾಡಬೇಕಾದ್ದು ಇಷ್ಟೇ ಕಮಲದ ಹೂ ಮತ್ತು ತಾವರೆ ಎಲೆಯನ್ನು ದಂಟಿನ ಸಮೇತವಾಗಿ ತಂದು ಅದನ್ನು ಸಣ್ಣದಾಗಿ ಕತ್ತರಸಿಕೊಂಡು ನೀರಲ್ಲಿ ಕುದಿಸಿ.

ನಂತರ ಆ ಎಲೆಯು ಮೆತ್ತಾಗಾದ ಮೇಲೆ ಅದನ್ನು ತೆಗೆದು ಒಂದಷ್ಟು ಜೇನುತುಪ್ಪದೊಂದಿಗೆ ಮಿಶ್ರಣಮಾಡಿ ಅದನ್ನು ಒಂದೆಡೆ ಶೆಖರಸಿಯಿಡಿ. ಇದು ಮೂರು ದಿನಗಳವರೆಗೆ ಬಳಕೆ ಮಾಡಬಹುದಾಗಿದೆ ಇದನ್ನು ನಿಯಮಿತವಾಗಿ ನೀವು ಸೇವಿಸಬಹುದು ಮತ್ತು ನಿಮ್ಮ ಮಕ್ಕಳಿಗೂ ಇದನ್ನು ಕೊಡಿ ಇದರಿಂದ ಮೇದಾಶಕ್ತಿ ಹೆಚ್ಚಾಗುತ್ತದೆ. ಹಿಂದೆಲ್ಲಾ ಶಂಕರಾಚಾರ್ಯರು, ರಾಮಾನುಜಚಾರ್ಯರು,ಮಧ್ವಾಚಾರ್ಯರು ಹೀಗೆ ಇಂಹ ಮಹಾನ್ ವ್ಯಕ್ತಿಗಳೆಲ್ಲಾ ಕಮಲದಹೂ ಮತ್ತು ತಾವರೆ ಎಲೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದರು ಆದ್ದರಿಂದಲೇ ಅವರ ಮೇಧಾಶಕ್ತಿ ಉತ್ತಮವಾಗಿ ಕಾರ್ಯನಿರ್ವಹಿಸುತಿತ್ತು ಎಂದು ಅಧ್ಯಾಯನ ನುರಿತರು ತಿಳಿಸುತ್ತಾರೆ.

%d bloggers like this: