ಕೈಯಲ್ಲಿ M ಚಿನ್ಹೆ ಇದೆಯೇ, ನಿಮಗೆ ಯಾರು ಸಮ ಇಲ್ಲ

ಕೆಲವರಿಗೆ ಅದೃಷ್ಟವೋ, ಆಕಸ್ಮಿತವೋ ತಿಳಿಯದು ಅವರು ಅಂದುಕೊಂಡದ್ದು ಹಾಗೇ ತೀರುತ್ತದೆ. ನಿಮ್ಮ ಅಂಗೈಯಲ್ಲಿ ವಿವಿಧ ರೀತಿಯಾಗಿ ವಿಭಿನ್ನ ದಿಕ್ಕಿನೆಡೆಗೆ ಸೂಚಿಸುತ್ತಿರುವ ರೇಖೆಗಳಿವೆ. ಆ ರೇಖೆಗಳ ನಡವೆ ಅಕ್ಷರಗಳ ರಚನೆಯು ಕಾಣಸಿಗುತ್ತದೆ ಅದರ ನಡವೆ ರಚನೆಯಾದ ಅಕ್ಷರ ಕೂಡ ನಿಮ್ಮ ಜಾತಕ, ಜೀವನ, ನಿಮ್ಮ ವ್ಯಕ್ತಿತ್ವವನ್ನು ತಿಳಿಸಬಹುದಾಗಿದೆ. ನಿಮ್ಮ ಅಂಗೈಯ ರೇಖೆಯ ನಡವೆ w ಅಕ್ಷರ ಕಂಡುಬಂದರೆ ನೀವು ನಿಜಕ್ಕೂ ಸದಾ ದೇವರ ಅನುಗ್ರಹ ದಲ್ಲಿರುವ ವ್ಯಕ್ತಿಯೇ ಸರಿ. ಈ w ಅಕ್ಷರ ರೇಖೆಯ ನಡವೆ ಏರ್ಪಟ್ಟರೆ ಇವರ ಜಾತಕದ ಪ್ರಕಾರ ಅಂತಹ ಜನರು ಯಾವುದೇ ರೀತಿಯ ಕ್ಲಿಷ್ಟಕರ ಸಂಧರ್ಭದಲ್ಲೂ ಎದೆಗುಂದುವುದಿಲ್ಲ, ಏನೇ ಬಂದರೂ ಎದರಿಸುವ ಶಕ್ತಿ ಸಾಮರ್ಥ್ಯ ಇವರಲ್ಲಿರುತ್ತದೆ. w (wisdom) ಅಂದರೆ ಬುದ್ದಿವಂತಿಕೆಯ ಸೂಚಕವಾಗಿರುತ್ತದೆ.

ಇವರಿಗೆ ಎಂತಹ ಹೀನಾಯ ಸ್ಥಿತಿ ತಲುಪಿದರು ಊಟ, ಬಟ್ಟೆ, ವಸತಿಗೆ ತೊಂದರೆ ಬರುವುದಿಲ್ಲ ಆಪತ್ಪ್ಭಾಂಧವ ರೂಪದಲ್ಲಿ ಯಾರಾದರು ಕೈಹಿಡಿಯುತ್ತಾರೆ. ಇಂತಹ ವ್ಯಕ್ತಿಗಳು ತಾವು ಹಿಡಿದ ಕೆಲಸ ಕಾರ್ಯಗಳನ್ನು ಅಂದೇ ಮಾಡಿ ಮುಗಿಸುವಂತಹವರು. ನಿಜಕ್ಕೂ ಇದು ಆಶ್ಚರ್ಯಕರ ಕೇವಲ ಅಂಗೈ ರೇಖೆಯಲ್ಲಿ ಮೂಡಿರುವ ಅಕ್ಷರದಿಂದ ಇಷ್ಟೆಲ್ಲಾ ಆಗುತ್ತಾ ಅಂದರೆ ಅದು ದೈವಲೀಲೆಯು ಹೌದು. ಕೆಲವರಿಗೆ ಇದು ಅನುಭವ ಆಗಿರುತ್ತದೆ ಆದರೆ ಅವರ ಗಮನಕ್ಕೆ ಬಂದಿರುವುದಿಲ್ಲ ಅಷ್ಟೆ. ಅನಿಶ್ಚಿತಿತೆ ಕಾರಣಗಳಿಂದ ಆಗುವ ಆನಾಹುತ, ಅಪಾಯಗಳಿಂದ ಪಾರಾದಾಗ ಪುಣ್ಯ ಮಾಡಿದ್ದೆ ಎಂದು ಕೊಳ್ಳುವವರು ಉಂಟು. ಸೃಷ್ಠಿಕರ್ತ ದೇವರಿಗೆ ಸಾಟಿಯಾರು ಅವನು ಸೃಷ್ಠಿಸಿದ ಪ್ರತಿಯೊಂದಕ್ಕೂ ಒಂದಲ್ಲ ಒಂದು ರೀತಿಯ ಅರ್ಥ, ಮಹತ್ವ ಇರುತ್ತದೆ. ನಿಮ್ಮಲ್ಲೂ ಕೂಡ ಈ ರೀತಿಯಾಗಿ ಅಕ್ಷರಗಳಿದ್ದರೆ ಅದರ ಸೂಚಕ, ಮಹತ್ವ ಅರಿಯುವುದು ಉತ್ತಮವಾಗಿರುತ್ತದೆ.

%d bloggers like this: