ಮಹಿಳೆಯರಿಗೆ ತುಟಿಯ ಮೇಲೆ ಕೂದಲು ಬರುತ್ತಿದ್ದರೆ ಇದನ್ನು ಹಚ್ಚಿ ಕಡಿಮೆ ಆಗುತ್ತದೆ

ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸಮಸ್ಯೆಗಳು ಇರುತ್ತವೆ, ಅದು ಪ್ರಕೃತಿ ಸಹಜವಾದುದು ಕೂಡಾ. ಸಾಮಾನ್ಯವಾಗಿ ಪುರುಷರಿಗೆ ತುಟಿಯ ಮೇಲೆ ಕೂದಲುಗಳು ಅಂದರೆ ಮೀಸೆ ವಯಸ್ಸಿಗನುಗುಣವಾಗಿ ಬರುವುದು ಸಾಮಾನ್ಯವಾದ ಸಂಗತಿ. ಆದರೆ ಕೆಲವೊಂದು ಮಹಿಳೆಯರಲ್ಲಿ ಅಸ್ವಾಭಾವಿಕವಾಗಿ ತುಟಿಯ ಮೇಲೆ ಸ್ವಲ್ಪ ಮಟ್ಟದ ಕುದಲುಗಳು ಕಾಣಿಸುತ್ತವೆ. ಇದು ಆ ಮಹಿಳೆಯರಿಗೆ ಅಸಹ್ಯವಾಗಿ ಕಾಣುತ್ತದೆ ಎಂದು ಮನಸ್ಸಿಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಇದಕ್ಕೆ ಬಹಳ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಏನು ಇಲ್ಲ, ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರವೂ ಇದ್ದೆ ಇರುತ್ತದೆ. ಎಲ್ಲ ಸಣ್ಣಪುಟ್ಟ ಸಮಸ್ಯೆಗಳಿಗೆ ಮುಖ್ಯವಾಗಿ ಮನೆಮುದ್ದು ಪ್ರಮುಖವಾಗುತ್ತದೆ. ಹಾಗಾಗಿ ಆ ಕೂದಲುಗಳನ್ನು ಹೋಗಲಾಡಿಸಲು ಈಗ ನಾವು ಹೇಳುವ ಮನೆಮದ್ದನ್ನು ಮಾಡಿ ಹಚ್ಚಿ ಸಾಕು. ಕುದಿಸಿರುವಂತಹ ಸ್ವಲ್ಪ ಹಾಲಿಗೆ ಅರ್ಧ ಚಮಚ ಮನೆಯಲ್ಲಿ ತಯಾರಿಸಿದ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ತುಟಿಯ ಮೇಲ್ಬಾಗಕ್ಕೆ ಹಚ್ಚಿ.

ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ಮಾಡಿ್ದರೆ ನಿಧಾನವಾಗಿ ಆ ಕೂದಲುಗಳು ಕಮ್ಮಿಯಾಗುತ್ತ ಬರುತ್ತವೆ. ಇನ್ನೊಂದು ಮನೆಮದ್ದು ಯಾವದೆಂದರೆ ಆಲೂಗಡ್ಡೆಯನ್ನು ಸ್ವಲ್ಪ ಕುದಿಸಿ ಅದರಿಂದ ಸ್ವಲ್ಪ ರಸ ತೆಗೆದು ಅದನ್ನು ತುಟಿಯ ಮೇಲ್ಬಾಗಕ್ಕೆ ಅಪ್ಲೈ ಮಾಡಿ. ಇದು ಕೂಡ ಅಂತಹ ಕೂದಲುಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಮತ್ತೊಂದು ವಿಧಾನವೆಂದರೆ ಸ್ವಲ್ಪ ಮೊಸರಿಗೆ ಒಂದು ಚಮಚ ಕಡಲೆ ಹಿಟ್ಟು ಅರ್ಧ ಚಮಚ ಮನೆಯಲ್ಲಿ ತಯಾರಿಸಿದಂತಹ ಅರಿಶಿನ ಪುಡಿ ಹಾಕಿ ಮಿಶ್ರಣ ಮಾಡಿ ಅದನ್ನು ಸಹ ಅಂತಹ ಅಸ್ವಾಭಾವಿಕವಾದ ತುಟಿಯ ಮೇಲ್ಭಾಗದ ಕೂದಲುಗಳ ನಿವಾರಣೆಗೆ ಬಳಸಬಹುದು. ನೋಡಿ ಅಷ್ಟು ಮುಜುಗರ ಉಂಟು ಮಾಡುವ ದೊಡ್ಡ ಸಮಸ್ಯೆಗೆ ನಮ್ಮ ನಮ್ಮ ಮನೆಗಳಲ್ಲಿಯೇ ಹೇಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನಷ್ಟು ಇಂತಹ ವಿಶೇಷ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನು ಫಾಲೋ ಮಾಡಿ.

%d bloggers like this: