ಮನೆಯಲ್ಲಿ ಮತ್ತೆ ಮತ್ತೆ ಹಾಲು ಉಕ್ಕುವುದರ ಅರ್ಥವೇನು ನೋಡಿರಿ

ನಮ್ಮ ಭಾರತದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತದೆ. ಅದು ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಉಡುಗೆ ತೊಡುಗೆ, ಆಹಾರದ ಜೊತೆಗೆ ನಂಬಿಕೆಗಳು ಸಹ ವಿಭಿನ್ನವಾಗಿರುತ್ತದೆ. ಅವು ಮೂಢನಂಬಿಕೆಗಳಾಗಿರಬಹುದು ಅಥವಾ, ಧಾರ್ಮಿಕ ನಂಬಿಕೆಗಳು ಇರಬಹುದು. ಇಂತಹ ಕೆಲವು ನಂಬಿಕೆಗಳಲ್ಲಿ ಹಾಲು ಉಕ್ಕುವುದು ಕೂಡ ಒಂದು ಇದನ್ನು ಸಾಮಾನ್ಯವಾಗಿ ಶುಭಸೂಚಕ ಎಂದು ಹೇಳಬಹುದು. ಮನೆಯ ಗೃಹಪ್ರವೇಶ ಶುಭ ಸಂಧರ್ಭಗಳಲ್ಲಿ ಪ್ರಥಮ ಪ್ರಾಶಸ್ಯ ಕೊಡುವುದು ಎರಡು ವಿಚಾರಕ್ಕೆ ಒಂದು ಕಾಮಧೇನು ಪ್ರವೇಶ ಮತ್ತೊಂದು ಅಮೃತವಾದ ಹಾಲನ್ನು ಉಕ್ಕಿಸುವುದು.

ಆದರೆ ಈ ಹಾಲು ಉಕ್ಕುವುದು ಕೇವಲ ಗೃಹಪ್ರವೇಶ ಸಮಯದಲ್ಲಿ ಅಲ್ಲ ಕೆಲವೊಮ್ಮೆ ಬೇರೆ ಸಂಧರ್ಭಗಳಲ್ಲಿ ನಮ್ಮ ಅಜಾಗರೂಕತೆ ಹಾಗೂ ಕೆಲಸದ ಒತ್ತಡಗಳಿಂದ ಗ್ಯಾಸ್ ಮೇಲಿಟ್ಟಿರುವ ಹಾರು ಉಕ್ಕಿಸೋರುತ್ತದೆ ಇದು ಶುಭ ಸೂಚಕ ಎನ್ನಲಾಗುವುದಿಲ್ಲ. ಈ ಹಾಲು ಪೂರ್ವ ದಿಕ್ಕಿನಲ್ಲಿ ಉಕ್ಕಿದರೆ ಮಾತ್ರ ಶುಭ ಸೂಚಕ ಆಗುತ್ತದೆ ಹೊರತು ಹಾಲು ಉಕ್ಕಿದ ತಕ್ಷಣ ಅದು ಒಳ್ಳೆಯದಾಗುತ್ತದೆ ಎಂದು ಭಾವಿಸಿದರೂ ಅದು ತಪ್ಪಲ್ಲ ಆದಲೆ ನಮ್ಮ ಕೆಲಸದ ಮೇಲಿರುವ ಬದ್ದತೆ, ಶ್ರಮ ನಿಮ್ಮ ಯಶಸ್ಸಿಗೆ ಮೆಟ್ಟಿಲಾಗಿರುತ್ತದೆ. ಒಟ್ಟಾರೆಯಾಗಿ ಈ ಹಾಲು ಉಕ್ಕುವುದರಿಂದಾಗಿ ಮನೆಯಲ್ಲಿ ಸಕರಾತ್ಮಕ ವಾತವರಣ ಸೃಷ್ಠಿಯಾಗುತ್ತದೆ ಎಂದು ಹಿರಿಯ ಜ್ಯೋತಿಷ್ಯತಜ್ಞರು ತಿಳಿಸುತ್ತಾರೆ.

%d bloggers like this: