ನಾಸ್ಟ್ರಡಾಮಸ್ ಎಂಬ ಶ್ರೇಷ್ಠ ಫ್ರೆಂಚ್ ಜ್ಯೋತಿಷಿ 2021ರ ಬಗ್ಗೆ ಬರೆದಿರುವ ಭವಿಷ್ಯ ಇದು

ಫ್ರೆಂಚ್ ದೇಶದ ಭೌತವಿಜ್ಞಾನಿ ನಾಸ್ಟ್ರಾಡಾಮಸ್ ನುಡಿದಿರುವ ಭವಿಷ್ಯವಾಣಿಯಲ್ಲಿ 2021ರ ಬಗ್ಗೆ ಆತ ಹೇಳಿರುವುದು ನಿಜಕ್ಕೂ ಜಗತ್ತನ್ನು ಬೆಚ್ಚಿ ಬೀಳಿಸುವಂತಾಗುವ ವಿಚಾರವಾಗಿದೆ ಎಂದು ಕ್ಯಾಲಿಫೋರ್ನಿಯಾ ವಿಶ್ವ ವಿಧ್ಯಾಲಯವು ಅಭಿಪ್ರಾಯ ವ್ಯಕ್ತಪಡಿಸಿವೆ, ಹಾಗಾದರೆ ಜಗತ್ತು 2021ರಲ್ಲಿ ಏನಾಗಬಹುದು ಎಂಬುದನ್ನು ನಾಸ್ಟ್ರಾಡಾಮಸ್ ಪ್ರೋಫೆಟಿಸ್ ಎಂಬ ಪುಸ್ತಕದಲ್ಲಿ ಯಾವ ವಿಚಾರವನ್ನು ಉಲ್ಲೇಖಿಸಿದ್ದಾನೆ ಎಂಬುದನ್ನು ತಿಳಿಯಬೇಕಾಗಿದೆ‌. ಭೌತವಿಜ್ಞಾನಿಯಾಗಿರುವ ನಾಸ್ಟ್ರಾ ಡಾಮಸ್ ತನ್ನ ಪುಸ್ತಕದಲ್ಲಿ ಜಗತ್ತಿಗೆ ಭೀಕರ ಬರಗಾಲ ಬಂದು ಕ್ಷಾಮ ಆವರಿಸುತ್ತದೆ, ಭಾರಿ ಅನಾವೃಷ್ಠಿ ಆಗುತ್ತದೆ ಭೂಮಿಯ ಮೇಲೆ ಕ್ಷುದ್ರ ಗ್ರಹಗಳು ಸಿಡಿಲಿನಿಂತೆ ಬಡಿಯುವ ಸಾದ್ಯತೆ ಇದೆ ಎಂದು ಅವನ ಪ್ರೋಪೆಟಿಸ್ ಬುಕ್ ನಲ್ಲಿ ತಿಳಿಸಿದ್ದಾನೆ. ಈ ಪುಸ್ತಕವು ಬರೋಬ್ಬರಿ ಐದು ಶತಮಾನಗಳ ಹಿಂದೆ ಬರೆದ್ದಾಗಿದೆ ಹಾಗೂ ಇವನ ಬರೆದಿರುವ ಪುಸ್ತದಲ್ಲಂತೆ ಇದುವರೆಗೆ ಶೇಕಡಾವಾರು 70ರಷ್ಟು ನಿಜವಾಗಿದೆ ಎಂದು ಜನರು ಇವನ ಭವಿಷ್ಯವಾಣೆ ನೋಡಿ ಭಯಭೀತಿರಾಗಿದ್ದಾರೆ.

ನಾಸ್ಟ್ರಾ ಡಾಮಸ್ ಹೇಳುವ ಪ್ರಕಾರ ಹಲವು ಯುವಕರು ಸಾವನ್ನಪ್ಪಿ ಅವರು ಇನ್ನು ಸಹ ಪ್ರೇತಾತ್ಮಗಳಾಗಿ ಒಡಾಡುತ್ತಿದ್ದಾವೆ ಎಂಬುದನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ, ಈ ಸಮಯದಲ್ಲಿ ಜೈವಿಕ ಅಸ್ತ್ರವೊಂದನ್ನು ರಷ್ಯಾದ ವಿಜ್ಞಾನಿಗಳು ಕಂಡು ಹಿಡಿದಿದ್ದು ಇದು ನಮ್ಮ ಮನುಕುಲವನ್ನೆ ನಾಶ ಮಾಡಬಲ್ಲದು ಎಂದು ತಿಳಿಸಲಾಗಿದೆ. ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ ವಿಶ್ವದಲ್ಲಿ ಆಹಾರಕ್ಕಾಗಿ ಆಹಾಕಾರ ಸೃಷ್ಠಿಯಾಗುತ್ತದೆ ಮತ್ತು ಜಲವಾಯು ಬದಲಾಗಿ ಈ ಹಾನಿಯುದ್ದ ಹಾಗೂ ಸಮರದ ದಿನಗಳನ್ನು ಸೃಷ್ಠಿಪಡಿಸುತ್ತದೆ. ಇನ್ನು ಇವರ ಪುಸ್ತಕದಲ್ಲಿ ಭೂಮಿಯ ಮೇಲೆ ವಿವಿಧ ರೀತಿಯ ಭಯಾನಕ ಉಲ್ಕೆಗಳು ಬೀಳುವ ಸಾದ್ಯತೆ ಇದೆ ಎಂದು ತಿಳಿಸಿದ್ದಾನೆ, ಸುಮಾರು 465 ವರ್ಷಗಳ ಹಿಂದೆ ತನ್ನ ಪ್ರೋಪೆಸೆಸ್ ಪುಸ್ತಕದ್ಲಲಿ ಬರೆದಿರುವ ಈ ರೀತಿಯಾದ ಭವಿಷ್ಯ ನುಡಿದಿದ್ದಾರೆ. ಇದುವರೆಗೂ 6338 ಭವಿಷ್ಯ ವಾಣಿ ನುಡಿದಿರುವ ಪ್ರಕಾರ ನಾಸ್ಟ್ರಾ ಡಾಮಸ್ ಹೇಳಿರುವುದರಲ್ಲಿ ಶೇ70 ರಷ್ಟು ಭವಿಷ್ಯವಾಣಿ ಪ್ರಸ್ತುತ ದಿನಮಾನಗಳಿಗೆ ಸೂಕ್ತವಾಗಿದೆ ಎನ್ನಬಹುದು.

%d bloggers like this: