ರಮೇಶ್ ಅರವಿಂದ್ ಅವರ ಮಗಳ ಪ್ರೇಮವಿವಾಹ ಹುಡುಗ ಯಾರು ಗೊತ್ತೇ

ಚಿತ್ರರಂಗದಲ್ಲಿ ಎಷ್ಟೋ ನಟರು ಬರುತ್ತಾರೆ ಮಿಂಚಿ ಮರೆಯಾಗುತ್ತಾರೆ. ಆದರೆ ಕೆಲವು ನಟ-ನಟಿಯರು ಎಷ್ಟೇ ವಯಸ್ಸಾದರೂ ಕೂಡ ಯಂಗ್ ಮತ್ತು ಎನರ್ಜಿಟಿಕ್ ಆಗಿದ್ದು ಉತ್ತಮ ದೇಹದಾಡ್ಯ ಮಾಡಿಕೊಂಡಿರುತ್ತಾರೆ. ಅಂತಹ ಕೆಲವೇ ಕೆಲವು ನಟರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಎಂದರೆ ಕನ್ನಡದ ಚಿತ್ರರಂಗದ ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್. ಹೌದು ಚಿತ್ರರಂಗಕ್ಕೆ ಬಂದು ಸನಿ ಸನಿಹ ಮೂರು ದಶಕಗಳೇ ಕಳೆದರೂ ಅವರ ಹೊಳಪು ಇನ್ನೂ ಮಾಸಿಲ್ಲ. ಈಗಲೂ ಚಿರಯುವಕನಂತೆ ಕಾಣುವ ರಮೇಶ್ ಅರವಿಂದ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ.

ತಮ್ಮ ವಯಸ್ಸಿಗೆ ತಕ್ಕಂತೆ ವಿಭಿನ್ನ ಚಿತ್ರ ಕಥೆಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಜೀವ ತುಂಬುತ್ತಿರುವ ರಮೇಶ್ ಅವರು ಈಗಲೂ ಅನೇಕ ನಿರ್ದೇಶಕರ ಬಹುಬೇಡಿಕೆಯ ನಟ. ದೇಹಕ್ಕೂ ಮನಸ್ಸಿಗೂ ವಯಸ್ಸಾದಂತೆ ಕಾಣುವ ರಮೇಶ್ ಅರವಿಂದ್ ಅವರ ಪುತ್ರಿ ಮದುವೆ ವಯಸ್ಸಿಗೆ ಬಂದಿದ್ದು ಇದೀಗ ರಮೇಶ್ ಅರವಿಂದ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಹೌದುತಿಂಗಳು ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಅಕ್ಷಯ್ ಎಂಬುವವರೊಡನೆ ನಿಹಾರಿಕಾ ಹಸೆಮಣೆ ಏರಲಿದ್ದಾರೆ. ಅವರು ಉತ್ತರ ಕರ್ನಾಟಕ ಸೇರಿದವರು ಎನ್ನಲಾಗುತ್ತಿದೆ.

ನಿಹಾರಿಕಾ ಹಾಗೂ ಅಕ್ಷಯ್ ಅವರು ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ನಡುವೆ ಪ್ರೀತಿ ಚಿಗುರುದೆ. ಮನೆಯವರ ಮುಂದೆ ವಿಷಯ ಪ್ರಸ್ತಾಪಿಸಿದಾಗ ಎರಡು ಕುಟುಂಬದವರು ಸಮ್ಮತಿ ನೀಡಿದ ಕಾರಣ ಮದುವೆ ಸಂಭ್ರಮ ನಡೆಯುತ್ತಿದೆ. ಇಡಿ ವಿಶ್ವವ್ಯಾಪಿ ಕಂಟಕವಾಗಿ ಕಾಡುತ್ತಿರುವ ಕರೋಣ ಹೆಮ್ಮಾರಿಯ ಹಿನ್ನೆಲೆಯಲ್ಲಿ ಕೇವಲ ಕುಟುಂಬ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬಹುಷಃ ಜನೆವರಿ ತಿಂಗಳ ಎರಡನೇ ವಾರ ನಡೆಯುವ ರಿಸೆಪ್ಶನ್ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಹಿರಿಯರು ಭಾಗವಹಿಸುವ ನಿರೀಕ್ಷೆ ಇದೆ.

%d bloggers like this: