ರಾವಣನನ್ನು ಹೊಗಳಿದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಶುರು ಆಯಿತು

ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಮೇಲೆ ಎಫ್ಐಆರ್! ಸೈಫ್ ಅಲಿ ಖಾನ್ ಅವರು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಜೈಪುರದಲ್ಲಿ ದೂರು ದಾಖಲಿಸಲಾಗಿದೆ. ಕೆಲವೊಂದು ಧಾರ್ಮಿಕ ವಿಚಾರಗಳಲ್ಲಿ ಸಾರ್ವಜನಿಕವಾಗಿ ಮಾತನಾಡಬೇಕಾದರೆ ಎಚ್ಚರ ತಪ್ಪಿದರೆ ಯಾವ ರೀತಿಯಾಗಿ ಪರಿಣಾಮ ಎದುರಿಸ ಬೇಕಾಗುತ್ತದೆ ಎಂಬುದನ್ನು ಈ ಘಟನೆಯು ತಿಳಿಸುತ್ತದೆ. ಇಷ್ಟಕ್ಕೂ ಆಗಿದ್ದೇನು ಎಂದು ತಿಳಿಯುವುದಾದರೆ ನಿರ್ದೇಶಕ ಓಂರಾವತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆದಿಪುರುಷ್ ಎಂಬ ಬಾಲಿವುಡ್ ಚಿತ್ರದಲ್ಲಿ ಸೈಫ್ ಅಲಿಖಾನ್ ಮುಖ್ಯಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಆದಿಪುರುಷ್ ಸಿನಿಮಾಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸಂದರ್ಶನವೊಂದರಲ್ಲಿ ಸೈಫ್ ಅಲಿಖಾನ್ ಅವರು ರಾವಣನು ಮಾನವೀಯ ಗುಣವುಳ್ಳವನು ರಾವಣನ ತಂಗಿ ಶೂರ್ಪನಕಿಯ ಮೂಗನ್ನು ಲಕ್ಷ್ಮಣನು ಕತ್ತರಿಸಿದ್ದರಿಂದ ಕೋಪಗೊಂಡ ರಾವಣನು ಪ್ರತಿಕಾರವಾಗಿ ಅವನ ಅತ್ತಿಗೆ ಯಾದ ಸೀತೆಯನ್ನು ಅಪರಿಸಿದ ಇದರಲ್ಲಿ ರಾವಣನ ನೀಚತನ ಎಲ್ಲಿ ಕಾಣುತ್ತದೆ ಎಂಬ ಅರ್ಥದಲ್ಲಿ ಸೈಫ್ ಅಲಿಖಾನ್ ಹೇಳಿಕೆ ನೀಡಿದ್ದರು.

ಈ ಹೇಳಿಕೆ ನೀಡಿದ ನಂತರ ಸೈಫ್ ಅಲಿಖಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು ಈ ವಿಚಾರ ಸಾಕಷ್ಟು ವೈರಲ್ ಕೂಡ ಆಗಿತ್ತು ಇದಾದ ಬಳಿಕ ಸುದ್ದಿ ತಣ್ಣಗಾಗಿತ್ತು ಆದರೆ ಉತ್ತರಪ್ರದೇಶದ ಜೌನ್ ಪುರದ ವಕೀಲರೊಬ್ಬರು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣವು ಎಸಿಜೆಎಂ ನ್ಯಾಯಾಲಯದಲ್ಲಿ ಇದೇ ಡಿಸೆಂಬರ್ 23ರಂದು ವಿಚಾರಣೆಯಲ್ಲಿದೆ ನ್ಯಾಯಾಲಯದ ತೀರ್ಪು ಏನಾಗಿರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಇದು ಸೈಫ್ ಆಲಿಖಾನ್ ಅವರಿಗೆ ಅನಾವಶ್ಯಕವಾಗಿ ಸಮಸ್ಯೆಯನ್ನು ತಾವೇ ಸೃಷ್ಟಿಸಿಕೊಂಡಂತೆ ಆಗಿದೆ. ಇನ್ನು ಸೈಫ್ ಅಲಿಖಾನ್ ಆದಿಪುರುಷ್ ಸಿನಿಮಾದಲ್ಲಿ ಲಂಕೇಶ್ ಎಂಬಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾ

%d bloggers like this: