ಶ್ರಾವಣ ಮಾಸದಿಂದ ಈ ರಾಶಿಯವರಿಗೆ ಒದಗಿ ಬಂತು ಸೌಭಾಗ್ಯ

ಇಡೀ ದೇಶ ಕೊರೋನಾ ಮಹಾಮಾರಿಯಿಂದ ಜರ್ಜರಿತವಾಗಿದ್ದರೂ ಕೂಡ ಧಾರ್ಮಿಕ ಆಚರಣೆಗಳಿಗೆನು ಬರ ಬಂದಿಲ್ಲ. ಹೌದು ಪ್ರತಿವರ್ಷ ಶ್ರಾವಣ ಬಂತೆಂದರೆ ಸಾಕು ಎಲ್ಲ ಮನೆಗಳಲ್ಲೂ ಒಂದು ತಿಂಗಳವರೆಗೆ ಹಬ್ಬದ ವಾತಾವರಣ. ಆದರೆ ಈ ವರ್ಷ ಕೊರೋನಾ ಹೆಮ್ಮಾರಿಯಿಂದ ಎಲ್ಲಾ ಮಸುಕಾಯಿತು ಎಂದುಕೊಳ್ಳುವಷ್ಟರಲ್ಲಿ ಶ್ರಾವಣಮಾಸ ಹೊಸ ಉತ್ಸಾಹವನ್ನು ನೀಡಿದೆ. ಅದರಲ್ಲೂ ಶ್ರಾವಣ ಮಾಸದಿಂದ ಈ ರಾಶಿಯವರಿಗೆ ಇನ್ನೂ ಮೇಲಿಂದ ಮುಟ್ಟಿದ್ದೆಲ್ಲಾ ಚಿನ್ನವೇ ಆಗಲಿದೆ ಅರ್ಥಾತ್ ಕೆಲಸ ಕಾರ್ಯಗಳು ಸುಲಭವಾಗಲಿದೆ. ಬನ್ನಿ ಯಾವ ರಾಶಿಯವರಿಗೆ ಯಾವ ರೀತಿ ಒಳಿತು ಕಾದಿದೆ ಎಂಬುದನ್ನು ನೋಡೋಣ.

ವೃಷಭ ರಾಶಿಯವರಲ್ಲಿ ಯಾರಾದರೂ ಪ್ರತಿಭೆಗಳು ಕಲಾವಿದರು ಇದ್ದಾರೆ ಅವರಿಗೆ ಇನ್ನು ಮುಂದೆ ಸೂಕ್ತ ಸ್ಥಾನಮಾನ ದೊರೆಯಲಿದೆ. ಜೊತೆಗೆ ನಿಮ್ಮ ವೈಯಕ್ತಿಕ ಸಮಸ್ಯೆಗಳು ಕೂಡ ಪರಿಹಾರವಾಗಲಿವೆ. ಇನ್ನು ಮಕರ ರಾಶಿಯವರು ಇನ್ನುಮುಂದೆ ಕೈಗೊಂಡ ಕೆಲಸಗಳು ಎಲ್ಲೂ ಅಡೆತಡೆಯಿಲ್ಲದೆ ಪರಿಪೂರ್ಣವಾಗುತ್ತದೆ, ದುಡಿದ ಹಣ ಬೇಗ ಕೈ ಸೇರುತ್ತದೆ. ಅಷ್ಟೇ ಅಲ್ಲದೆ ಕುಟುಂಬದವರ ಸಹಾಯದಿಂದ ನಿಮಗೆ ಬಹಳಷ್ಟು ಅನುಕೂಲವಾಗಲಿದೆ. ಇನ್ನು ಕನ್ಯಾರಾಶಿಯವರು ಇನ್ಮೇಲಿಂದ ನೆಮ್ಮದಿಯಿಂದ ಇರುತ್ತಾರೆ. ಚಿಂತೆಗಳಿಂದ ಬಳಲುತ್ತಿದ್ದರೆ ಅದರಿಂದ ಬೇಗ ಹೊರಗೆ ಬರುತ್ತಾರೆ.

%d bloggers like this: