ವರ್ಷವಿಡೀ ಈ ರಾಶಿಯವರು ಅದೃಷ್ಟದ ಹಾದಿ ಹಿಡಿಯಲಿದ್ದಾರೆ, ಅವಕಾಶಗಳನ್ನೆಲ್ಲಾ ಬಾಚಿಕೊಳ್ಳಿ

ಈ ವರ್ಷದಿಂದ ತುಲಾ ರಾಶಿರವರಿಗೆ ಬರೋಬ್ಬರಿ ಏಳು ವರ್ಷಗಳ ಕಾಲ ನಿರಂತರವಾಗಿ ಅದೃಷ್ಟ ಲಭಿಸುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ, ಹಾಗಾದರೆ ಈ ತುಲಾ ರಾಶಿಯವರ ಫಲಾಫಲಗಳು ಯಾವ ರೀತಿಯಾಗಿವೆ ಎಂಬುದನ್ನು ತಿಳಿದುಕೊಳ್ಳಲೇಬೇಕಾಗಿದೆ. ತುಲಾ ರಾಶಿಯವರಿಗೆ ಗುರುಬಲ ಪ್ರಭಾವ ಬೀರಿ ಏಳು ವರ್ಷಗಳ ಕಾಲ ಅನುಗ್ರಹ ನೀಡುತ್ತಾನೆ. ಚತುರ್ಥ ಸ್ಥಾನದಲ್ಲಿರುವ ಗುರುವು ಪಂಚಮಸ್ಥಾನಕ್ಕೆ ಬಂದಾಗ ನಿಮಗೆ ಅದೃಷ್ಟ ಲಭಿಸುತ್ತದೆ. ಕನ್ಯಾ ರಾಶಿಯಿಂದ ಮಕರ ರಾಶಿ ಮನೆಯಕಡೆಗೆ ಗುರು ಸಂಚರಿಸುವುದರಿಂದ ನಿಮಗೆ ಐದು ವರ್ಷಗಳ ಕಾಲ ಕಷ್ಠಕಾಲ ಆರಂಭವಾಗುತ್ತದೆ. ಪರಿಹಾರಕ್ಕಾಗಿ ಪ್ರತಿ ಮಂಗಳವಾರ ಒಂಭತ್ತು ದಿನಗಳು ಗಣೇಶನ ಅಷ್ಟೋತ್ತರ ಪ್ರಾರ್ಥನೆ ಮಾಡಬೇಕು ಇದರಿಂದ ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತವೆ.

ತುಲಾ ರಾಶಿಯವರಿಗೆ ಕೆಲವರಿಗೆ ಗುರುವು ಪಂಚಮಸ್ಥಾನದಲ್ಲಿ ಬಂದಾಗ ಧನಲಾಭ ಆಗುತ್ತದೆ, ನಿಮಗೆ ಸಮಾಜದಲ್ಲಿ ಸ್ಥಾನ ಮಾನ ಮನ್ನಣೆ ದೊರೆಯುತ್ತದೆ. ನಿಮ್ಮ ಇಷ್ಟಾರ್ಥಗಳು ನೆರೆವೇರುತ್ತವೆ‌ ಶನಿದೇವನನು ನಿಮ್ಮ ರಾಶಿಯ ಮೇಲೆ ಮೇ ಯಿಂದ ಅಕ್ಟೋಬರ್ ತಿಂಗಳ ವರೆಗೂ ವಕ್ರದೃಷ್ಠಿ ಬೀರುತ್ತದೆ. ಆದ್ದರಿಂದ ತುಲಾರಾಶಿಯವರು ವ್ಯಾಪಾರ ವ್ಯವಹಾರದಲ್ಲಿ ಮತ್ತು ಆರ್ಥಿಕವಾಗಿ ಬಹಳ ಎಚ್ಚರವಾಗಿರಬೇಕು. ಇನ್ನು ತುಲಾ ರಾಶಿಯವರಿಗೆ ಹಳೆಯ ಮಿತ್ರರು ಮತ್ತೆ ನಿಮ್ಮ ಭಾಂದವ್ಯ ಪ್ರೀತಿ ಅರಸಿ ಬರುತ್ತಾರೆ, ಹೊಸ ಸನ್ಮಿತ್ರರು ನಿಮಗೆ ಸಿಗುತ್ತಾರೆ. ನಿಮಗೆ ಪರಾಕ್ರಮ ಹೆಚ್ಚಾಗುತ್ತದೆ ಕಾರ್ಯಕ್ಷೇತ್ರದಲ್ಲಿ ಪ್ರಗತಿ, ನಿಮ್ಮ ಆತ್ಮವಿಶ್ವಾಸ ದುಪ್ಪಟಾಗುತ್ತದೆ ಜೊತೆಗೆ ನಿಮ್ಮ ನಿಸ್ವಾರ್ದ ಕಾರ್ಯಕ್ಕೆ ಮೆಚ್ಛಿ ಸಮಾಜದಲ್ಲಿ ಸ್ಥಾನ ಮಾನ ಮನ್ನಣೆ ದೊರೆತು ಜೀವನದಲ್ಲಿ ಸುಖ ಸಂತೋಷ ನಿಮ್ಮ ಮನೆಯಲ್ಲಿ ತುಂಬುತ್ತದೆ.

%d bloggers like this: