ಯಾವ ದುಬಾರಿ ಫೋನಿಗೂ ಕಮ್ಮಿ ಇಲ್ಲ, ಮಾರುಕಟ್ಟೆಗೆ ಬಂದಿದೆ ಅತ್ಯಂತ ಕಡಿಮೆ(5,999) ಬೆಲೆಯ ಅತ್ತ್ಯುತ್ತಮ ಮೊಬೈಲ್ ಫೋನ್

ಹೊಸದೊಂದು ಮೊಬೈಲ್ ಮಾರುಕಟ್ಟೆಗೆ ಪರಿಚಯವಾಗಿದೆ ಇದರ ಬೆಲೆ ಕೇವಲ 5,999 ಮಾತ್ರ, ಹಾಗದರೆ ಈ ಮೊಬೈಲ್ ಕಳಪೆ ಮೊಬೈಲ್ ಇರ್ಬೇಕ್ ಅಂತ ಯೋಚನೆ ಮಾಡಬೇಡಿ. ಇದು ಕೂಡ ಡ್ಯುರಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ, ಈ ಮೊಬೈಲ್ ಈಗ ಫ್ಲಿಪ್ ಕಾರ್ಟ್ ಮೇಳದಲ್ಲಿ ಆಫರ್ ಫಸ್ಟ್ ಸೇಲ್ ಟ್ಯಾಗ್ ಎಂಬ ಹೆಸರಿನಲ್ಲಿ ಅಗ್ಗದ ದರದಲ್ಲಿ ಈ ಮೊಬೈಲ್ ಬಿಕರಿಯಾಗುತ್ತಿವೆ. ಹಾಗದರೆ ಈ ನೂತನ ಮೊಬೈಲ್ ಯಾವುದು ಅದರ ಐಶಿಷ್ಟ್ಯ ಏನು ಎಂಬುದನ್ನು ನೀವು ತಿಳಿಯಬೇಕು. ಹೌದು ಆಧುನಿಕ ತಂತ್ರಜ್ಞಾನದ ಜಮಾನದಲ್ಲಿ ದಿನ ಬೆಳಗಾಗುವುದರೊಳಗೆ ಹೊಸದೊಂದು ಆವಿಷ್ಕಾರ, ಅಡ್ವಾನ್ಸ್ ಆದಂತಹ ಫೀಚರ್ ಹೊಂದಿರುವ ಮೊಬೈಲ್ ಗಳು ಬಿಡುಗಡೆ ಆಗುತ್ತಿರುತ್ತವೆ. ಇದೇ ರೀತಿಯಾಗಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇನ್ಫಿನಿಕ್ಸ್ ಎಂಬ ಹೊಸದೊಂದು ಡ್ಯುಯಲ್ ಕ್ಯಾಮೆರಾ ಹೊಂದಿರುವ ಮೊಬೈಲ್ ಅಗ್ಗದ ದರದಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿಯಾಗಿ ಸೇಲ್ ಆಗ್ತಿವೆ, ಅಷ್ಟಕ್ಕೂ ಈ ಮೊಬೈಲ್ ನಲ್ಲಿರುವ ಫೀಚರ್ ಏನಂತೀರಾ ನೋಡಿ.

ಹೌದು 2021ಇನ್ಫಿನಿಕ್ಸ್ ಸಂಸ್ಥೆಯ ಸ್ಮಾರ್ಟ್ ಎಚ್ಡಿ ಆಂಡ್ರಾಯ್ಡ್ 10 ಓಎಸ್ ಮತ್ತು 5000 mah ಸಾಮರ್ಥ್ಯ ಹೊಂದಿರುವ ಬ್ಯಾಟರಿ ಒಳಗೊಂಡಿದೆ. ಇನ್ನು ಈ ಇನ್ಫಿನಿಕ್ಸ್ ಮೊಬೈಲ್ ನ ಮುಖವಿನ್ಯಾಸವು 720/1.560 ಪಿಕ್ಸೆಲ್ ಪರದೆಯನ್ನು ಹೊಂದಿದೆ. 500 ನೆಟ್ಸ್ ಗರಿಷ್ಠ ಬ್ರೈಟ್ನೆಸ್ ಪೀಚರ್ ಗಳನ್ನು ಒಳಗೊಂಡಿದೆ, ಇನ್ನು ಈ ನೂತನ ಇನ್ಫಿನಿಕ್ಸ್ ಮೊಬೈಲ್ ನ ಇತರೆ ವೈಶಿಷ್ಟ್ಯ ನೋಡುವುದಾದರೆ ಇದರಲ್ಲಿ ವಿಶೇಷವಾಗಿ ಆಟೋ ಡೆಟೆಕ್ಷನ್ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಕೂಡ ಒಳಗೊಂಡಿದೆ. ಇದರಲ್ಲಿ ಡಿಟಿಎಸ್ ಎಚ್ಡಿ ಸೌಂಡ್ ಇದ್ದು ಹಾಟ್ ಸ್ಪಾಟ್, ಬ್ಲೂಟೂತ್, ವೈಫೈ ಅಂತಹ ಫೀಚರ್ ಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಆಗಿ ಹೊರಹೊಮ್ಮಿದೆ.

%d bloggers like this: